CHIKMAGALURU | ಮಲೆನಾಡಿನಾದ್ಯಂತ ಭಾರಿ ಮಳೆ ಮುಂದುವರೆದಿದ್ದು ಅದರಲ್ಲೂ ಕಾಫಿನಾಡಿನ ಮಲೆನಾಡು ಭಾಗವಾದ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಕಳಸ, ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ.
ಮಲೆನಾಡಿನಲ್ಲಿ ನಿಲ್ಲದ ವರುಣನಾರ್ಭಟ, ಹೊಸನಗರದ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲು
ಶುಕ್ರವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಎಂದು ಈ ಕೆಳಗೆ ನೀಡಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
- ಬಣಕಲ್ (ಮೂಡಿಗೆರೆ) : 153 mm
 - ಕಿರುಗುಂದ (ಮೂಡಿಗೆರೆ) : 44 mm
 - ಬೇಗಾರು (ಶೃಂಗೇರಿ) : 141.5 mm
 - ಹೇರೂರು (ಕೊಪ್ಪ) : 137 mm
 - ಹೊರನಾಡು (ಕಳಸ) : 134.5 mm
 - ಕೊಪ್ಪ-ಗ್ರಾಮೀಣ (ಕೊಪ್ಪ) : 125.5 mm
 - ಕೂತಗೋಡು (ಶೃಂಗೇರಿ) :125.5 mm
 - ಹಿರೇಗದ್ದೆ (ಕೊಪ್ಪ) : 124.5 mm
 - ಮಾಗುಂಡಿ (ಎನ್.ಆರ್.ಪುರ) : 124.5 mm
 - ಕೊಪ್ಪ (ಕೊಪ್ಪ) : 119.6 mm
 - ಚಿನ್ನಿಗ (ಮೂಡಿಗೆರೆ) : 119.5 mm
 - ಶೃಂಗೇರಿ (ಶೃಂಗೇರಿ) : 119 mm
 - ತೋಟದೂರು (ಮೂಡಿಗೆರೆ) : 119 mm
 - ಶಾನುವಳ್ಳಿ (ಕೊಪ್ಪ) : 118 mm
 - ಬಿಂತ್ರವಳ್ಳಿ (ಕೊಪ್ಪ) : 115.5 mm
 - ಬೆಟ್ಟಗೆರೆ (ಮೂಡಿಗೆರೆ) : 114.5 mm
 - ಬನ್ನೂರು (ಎನ್.ಆರ್.ಪುರ) : 112 mm
 - ಸೀತೂರು (ಎನ್.ಆರ್.ಪುರ) : 112 mm
 - ದೊಡ್ಡಮಗರವಳ್ಳಿ (ಚಿಕ್ಕಮಗಳೂರು) : 109.50 mm
 - ಕರ್ಕೇಶ್ವರ-ಮೇಲ್ಪಾಲ್ (ಎನ್.ಆರ್.ಪುರ) : 108.5 mm
 - ಬಾಳೂರು (ಮೂಡಿಗೆರೆ) : 108 mm
 - ಕುಡುವಳ್ಳಿ (ಚಿಕ್ಕಮಗಳೂರು) : 107 mm
 - ಬೈಗೂರು (ಚಿಕ್ಕಮಗಳೂರು) : 105.5 mm
 - ಹರಿಹರಪುರ (ಕೊಪ್ಪ) : 102.5 mm
 - ಮಾಕೋನಹಳ್ಳಿ (ಮೂಡಿಗೆರೆ) : 100.5 mm
 - ಧರೆಕೊಪ್ಪ (ಶೃಂಗೇರಿ) : 99 mm
 - ಬಿ.ಹೊಸಳ್ಳಿ (ಮೂಡಿಗೆರೆ) : 93.5 mm
 - ಅಗಳಗಂಡಿ (ಕೊಪ್ಪ) : 91.5 mm
 - ಆನೂರು (ಚಿಕ್ಕಮಗಳೂರು) : 90 mm
 - ನಿಲುವಾಗಿಲು (ಕೊಪ್ಪ) : 90 mm
 - ಮೆಣಸೆ (ಶೃಂಗೇರಿ) : 85.5 mm
 - ಬೈರವಳ್ಳಿ-ಮಲ್ಲಂದೂರು (ಚಿಕ್ಕಮಗಳೂರು) :
 - 80.5 mm
 - ಕೂವೆ (ಮೂಡಿಗೆರೆ) : 80 mm
 - ಕಮ್ಮರಡಿ (ಕೊಪ್ಪ) : 79 mm
 - ಬಸರವಳ್ಳಿ (ಚಿಕ್ಕಮಗಳೂರು) : 77.5 mm
 - ತುಳುವಿನಕೊಪ್ಪ (ಕೊಪ್ಪ) : 77.5 mm
 - ಕುಂದೂರು (ಮೂಡಿಗೆರೆ) : 77 mm
 - ಆಡುವಳ್ಳಿ ಗಡಿಗೇಶ್ವರ (ಎನ್.ಆರ್.ಪುರ) : 76.5 mm
 - ಮುತ್ತಿನಕೊಪ್ಪ (ಎನ್.ಆರ್.ಪುರ) : 75 mm
 - ಕೆಳಗೂರು (ಚಿಕ್ಕಮಗಳೂರು) 74 mm
 - ಎನ್.ಆರ್.ಪುರ (ಎನ್.ಆರ್.ಪುರ) : 73.2 mm
 
ಮಲೆನಾಡಿನಲ್ಲಿ ನಿಲ್ಲದ ವರುಣನಾರ್ಭಟ, ಹೊಸನಗರದ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲು

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.
			




