ಹೊಸನಗರ ; ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್ ಎಸ್ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಫಿ ರಿಪ್ಪನ್‌ಪೇಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.

ಪದಾಧಿಕಾರಿಗಳು :
- ಗೌರವಾಧ್ಯಕ್ಷರು : ವೆಂಕಟೇಶಮೂರ್ತಿ
- ಅಧ್ಯಕ್ಷರು : ಹೆಚ್ ಎಸ್ ನಾಗರಾಜ್
- ಪ್ರಧಾನ ಕಾರ್ಯದರ್ಶಿ : ರಫಿ ರಿಪ್ಪನ್‌ಪೇಟೆ
- ಉಪಾಧ್ಯಕ್ಷರು : ಸಬಾಸ್ಟಿನ್ ಮಾಥ್ಯೂಸ್, ನಾರಾಯಣ ಕಾಮತ್
- ಕೋಶಾಧಿಕಾರಿ : ಕೆ ಎಸ್ ರಾಮಕೃಷ್ಣಮೂರ್ತಿ
ನಿರ್ದೇಶಕರು :
- ರಿ.ರಾ. ರವಿಶಂಕರ್
- ನಗರ ರಾಘವೇಂದ್ರ
- ವಾಸಪ್ಪ ಮಾಸ್ತಿಕಟ್ಟೆ
- ಮಹೇಶ ಹಿಂಡ್ಲೆಮನೆ
- ರಾಘವೇಂದ್ರ ಹೆಚ್.ಎಸ್.
- ಪಿಯೂಸ್ ರೋಡ್ರಿಗಸ್
- ಸದಾನಂದ ಯು.ಎಸ್.
- ತ.ಮ. ನರಸಿಂಹ
- ಹರೀಶ್, ನಗರ
- ದೀಪಕ್ ಸ್ವರೂಪ್
- ಕೌಶಿಕ್ ಜಿ.ಕೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

