Arecanut, Black Pepper Price 16 August 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Written by Mahesh Hindlemane

Updated on:

Arecanut & Black Pepper Today Price | ಆಗಸ್ಟ್‌ 16 ಶುಕ್ರವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು ( Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಹೊಸನಗರ ಮಾರುಕಟ್ಟೆ :
ರಾಶಿ ಇಡಿ : 2009949599
ಗೊರಬಲು : 12899 – 32899

HOSANAGARA | ವಿವಿಧೆಡೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 40009 – 54600
ಗೊರಬಲು : 18789 – 33600
ರಾಶಿ : 30000 – 49389
ಸರಕು : 57019 – 79210
ಸಿಪ್ಪೆಗೋಟು : 17599 – 17670
ಚಾಲಿ : 28599 – 32300
ಕೋಕಾ : 11214 – 23899
ಕೆಂಪುಗೋಟು : 16611-33699
ಬಿಳಿಗೋಟು : 13214 – 24469

ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 35199 – 48499

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 24699 – 26499
ಬಿಳಿಗೋಟು : 25699 – 28609

ಶಿರಸಿ ಮಾರುಕಟ್ಟೆ :
ಚಾಲಿ : 32399-36881
ಬಿಳಿಗೋಟು : 21099-30800

Arecanut and Black Pepper Price
Arecanut and Black Pepper Price

ಯಲ್ಲಾಪುರ ಮಾರುಕಟ್ಟೆ :
ಆಪಿ : 71399 –
ಚಾಲಿ :  31899 – 36599

ಚಿತ್ರದುರ್ಗ ಮಾರುಕಟ್ಟೆ :
ಆಪಿ : 46600 – 47000
ರಾಶಿ : 46100 – 46500

ಕುಮಟಾ ಮಾರುಕಟ್ಟೆ :
ಹಳೆ ಚಾಲಿ : 36899 – 40209

SHIVAMOGGA | ಬೃಹತ್ ಪ್ರಮಾಣದ ಶೀತಲೀಕರಣ ಘಟಕ ಮತ್ತು ಫುಡ್ ಪಾರ್ಕ್ ಆರಂಭಿಸಲು ಚಿಂತನೆ ; ಸಚಿವ ಮಧು ಬಂಗಾರಪ್ಪ

ಕಾಳುಮೆಣಸು ಧಾರಣೆ ( Black Pepper Price) :
640– 650 /- (K.G.)

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment