Arecanut, Black Pepper Price 31 May 2025 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕಾಳುಮೆಣಸು ರೇಟ್ ಎಷ್ಟಿದೆ ?

Written by Mahesh Hindlemane

Published on:

Arecanut & Black Pepper Today Price | ಮೇ 31 ಶನಿವಾರ ನಡೆದ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ (Arecanut) ಮತ್ತು ಕಾಳುಮೆಣಸು (Black Pepper) ವಹಿವಾಟು ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಮಾರುಕಟ್ಟೆ :
ಬೆಟ್ಟೆ : 50599-58899
ಗೊರಬಲು : 16169-32158
ರಾಶಿ : 48056- 58599
ಸರಕು : 55119-96996
ಸಿಪ್ಪೆಗೋಟು : 6099-18189
ಚಾಲಿ : 15899-39299
ಕೋಕಾ : 8129-21399
ಕೆಂಪುಗೋಟು : 16899-28099
ಬಿಳಿಗೋಟು : 8129-26696

ಹೊಸನಗರ ಮಾರುಕಟ್ಟೆ :
ರಾಶಿ ಇಡಿ : 28129 – 59111
ಗೊರಬಲು : 24816 – 28811

ಕೊಪ್ಪ ಮಾರುಕಟ್ಟೆ :
ಹಸ : 54099 – 81209
ಬೆಟ್ಟೆ : 48099 – 58909
ರಾಶಿ ಇಡಿ : 28669 – 58299
ಗೊರಬಲು : 18176 – 29609

ಶೃಂಗೇರಿ ಮಾರುಕಟ್ಟೆ :
ಹಸ : 51189 – 75009
ಬೆಟ್ಟೆ : 40199 – 58909
ರಾಶಿ ಇಡಿ : 26000 – 57699
ಗೊರಬಲು : 25158 – 28699

ಶಿಕಾರಿಪುರ ಮಾರುಕಟ್ಟೆ :
ಹೊಸ ರಾಶಿ ಇಡಿ : 45199 – 57509
ಹಂಡ ಇಡಿ : 19006 – 29066
ಗೊರಬಲು : 15066 – 27509

ತೀರ್ಥಹಳ್ಳಿ ಮಾರುಕಟ್ಟೆ :
ಹಸ : 56009 – 95660
ಬೆಟ್ಟೆ : 52009 – 59429
ರಾಶಿ ಇಡಿ : 22356 – 59119
ಗೊರಬಲು : 19076 – 30699

ಭದ್ರಾವತಿ ಮಾರುಕಟ್ಟೆ :
ರಾಶಿ ಇಡಿ : 4119957899

ಸೊರಬ ಮಾರುಕಟ್ಟೆ :
ಹೊಸ ರಾಶಿ ಇಡಿ : 54299 – 56099
ರಾಶಿ ಇಡಿ : 30009 – 57509
ಚಾಲಿ : 30313 – 34699
ಸಿಪ್ಪೆಗೋಟು : 14599 – 18399

Arecanut and Black Pepper Price
Arecanut and Black Pepper Price

ಜಯಪುರ ಮಾರುಕಟ್ಟೆ :
ಹಸ : 59389 – 76590
ಬೆಟ್ಟೆ : 55299 – 55299
ರಾಶಿ ಇಡಿ : 31009 – 55699
ಗೊರಬಲು : 24929 – 28399

ಸಿದ್ದಾಪುರ ಮಾರುಕಟ್ಟೆ :
ಕೆಂಪುಗೋಟು : 22109-27909
ಬಿಳಿಗೋಟು : 25099-32899

ಶಿರಸಿ ಮಾರುಕಟ್ಟೆ :
ಚಾಲಿ : 35999-43639
ಬಿಳಿಗೋಟು : 14699-33699

ಯಲ್ಲಾಪುರ ಮಾರುಕಟ್ಟೆ :
ಆಪಿ : 62600
ಚಾಲಿ : 35369-43444

ಕುಮಟಾ ಮಾರುಕಟ್ಟೆ :
ಹಳೆಚಾಲಿ : 36600-43598

ಕಾಳುಮೆಣಸು ಧಾರಣೆ ( Black Pepper Price) : 660 – 670 /- (K.G.)

Author Profile

Mahesh Hindlemane
Mahesh Hindlemane
ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.

Leave a Comment