
ಶಿಕ್ಷಣ ಸೇವೆಗೆ ಗೌರವದ ಗರಿ: ‘ಉತ್ತಮ ಶಿಕ್ಷಕಿ’ ಕಲಾವತಿಗೆ ಅಭಿನಂದನೆ
ಶಿಕ್ಷಕಿಯಾಗಿ ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ಹಾಗೂ ಕರ್ತವ್ಯನಿಷ್ಠೆಯನ್ನು ಗುರುತಿಸಿ ಹಡ್ಲುಬೈಲು ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಲಾವತಿ ಅವರನ್ನು ಸನ್ಮಾನಿಸಿ ಗೌರವಿಸಿದರು.









