
ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಟ್ರ‍್ಯಾಕ್ಟರ್ ಖರೀದಿಗೆ ಶೇ. 50 ಸಹಾಯಧನ ನಕಲಿ ; ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ
ಹೊಸನಗರ ; ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ಖಾತೆ ಮೂಲಕ ಮತ್ತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ “ಕಿಸಾನ್ ಟ್ರ‍್ಯಾಕ್ಟರ್ ಯೋಜನೆ” ಅಡಿಯಲ್ಲಿ ರೈತರಿಗೆ ಟ್ರ‍್ಯಾಕ್ಟರ್ ಖರೀದಿಸಲು 50% ಸಹಾಯಧನ ನೀಡಲಾಗುತ್ತಿದೆ ಎಂಬ ಬಗ್ಗೆ ಮತ್ತು…








