
ರಿಪ್ಪನ್‌ಪೇಟೆಯಲ್ಲಿ ಭಾರಿ ಮಳೆ ; ಎಲ್ಲೆಡೆ ಬಿದ್ದ ರಾಶಿ-ರಾಶಿ ಆಲಿಕಲ್ಲು !
ರಿಪ್ಪನ್‌ಪೇಟೆ ; ಬೆಳಗ್ಗೆಯಿಂದ ಉರಿಬಿಸಿಲಿನ ವಾತಾವರಣದಿಂದ ಸುಸ್ತಾಗಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ. ಇಂದು ಮಧ್ಯಾಹ್ನ ಸುಮಾರು 1:45 ರ ಸಮಯದಲ್ಲಿ ಏಕಾಏಕಿ ಸುರಿದ ಭಾರಿ ಗುಡುಗು ಸಿಡಿಲಬ್ಬರದ ಆಲಿಕಲ್ಲು ಮಳೆಯಿಂದಾಗಿ ರಸ್ತೆ ತುಂಬಾ…









