
ಲಿಂಗನಮಕ್ಕಿ ಜಲಾಶಯ: ಕಡಿಮೆಯಾದ ಒಳ ಹರಿವು, ಇಂದು ಹೊರ ಹರಿವು ಎಷ್ಟಿದೆ ?
ಸಾಗರ:ಲಿಂಗನಮಕ್ಕಿ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ, ರೇಡಿಯಲ್ ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿರುವ ನೀರಿನ ಪ್ರಮಾಣವೂ ಇಳಿಕೆಯಾಗಿದೆ. ಪ್ರಸ್ತುತ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಇಳಿಕೆಯಾದ್ದರಿಂದ, ಜಲಾಶಯಕ್ಕೆ 29,784 ಕ್ಯೂಸೆಕ್ ಒಳ…








