
ಮೂಗುಡ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಸಮಾವೇಶ | ಭಾರತ ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವುದರ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಿ ; ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ ; ಕಾರ್ಯಕರ್ತರಲ್ಲಿ ಜಾಗೃತಿ ಹೆಚ್ಚಿಸಬೇಕು. ರಾಷ್ಟ್ರ ಮಟ್ಟದ ಅಭ್ಯುದಯಕ್ಕಾಗಿ ರೈತ ನಾಗರೀಕರ ಮನಸ್ಸಿನಲ್ಲಿ ಗಟ್ಟಿಯಾಗಿ ನಲೆಗೊಳಿಸುವುದು ಅಗತ್ಯವಾಗಿದೆ. ಮೋದಿಜಿಯವರ 11 ವರ್ಷದ ಕೇಂದ್ರದ ಸರ್ಕಾರದ ಜನಹಿತ ಕಾರ್ಯಕ್ರಮಗಳನ್ನು ಮತದಾರರ ಮನೆ ಬಾಗಿಲಿಗೆ…








