
ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರಿ ಪೂಜಾ ಘಟ ಸ್ಥಾಪನೆ | ಶ್ರದ್ಧಾಭಕ್ತಿಯ ಆರಾಧನೆ ನೈಜ ಆಧ್ಯಾತ್ಮಿಕ ಉಪಾಸನೆ ; ಶ್ರೀಗಳು
RIPPONPETE ; ಶ್ರದ್ಧಾ ಭಕ್ತಿಯಿಂದ ದೇವರ-ದೇವತಾ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವುದು ನೈಜ ಆಧ್ಯಾತ್ಮಕ ಉಪಾಸನೆ ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪೂರ್ವ…








