ಶಿವಮೊಗ್ಗ ಸುದ್ದಿ

ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಪರಿಶೀಲಿತ ಸ್ಥಳೀಯ ಸುದ್ದಿಗಳು, ನಾಗರಿಕ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು.
Ripponpete

ಕ್ರೀಡಾಕೂಟ ; ಕೋಟೆತಾರಿಗ ಶಾಲೆ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

RIPPONPETE ; ಶಿವಮೊಗ್ಗದಲ್ಲಿ ಇಂದು ನಡೆದ 14 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೊಸನಗರ ತಾಲೂಕಿನ ಸ.ಹಿ.ಪ್ರಾ. ಶಾಲೆ ಕೋಟೆತಾರಿಗ ಶಾಲೆಯ ವಿದ್ಯಾರ್ಥಿಗಳಾದ ಸಾನಿಕ ಟಿ.ಎನ್. ತಟ್ಟೆ ಎಸೆತ ಸ್ಪರ್ಧೆಯಲ್ಲಿ ಹಾಗೂ…

ಶಿವಮೊಗ್ಗ

ದೇಶದ ಭವಿಷ್ಯ ಯುವ ಜನತೆಯಲ್ಲಿ ಕೈಯಲ್ಲಿದೆ ; ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ

SHIVAMOGGA ; ಇಂದಿನ ಯುವ ಜನತೆ ಕೈಯಲ್ಲಿ ದೇಶದ ಮುಂದಿನ ಭವಿಷ್ಯ ಅಡಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು. ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಉರ್ದು ಮತ್ತು ಇತರ ಭಾಷಾ ಶಾಲೆಗಳ ನಿರ್ದೇಶನಾಲಯ,…

ಹೊಸನಗರ

ಕ್ರೀಡೆಗಳು ಗುರು ಶಿಷ್ಯರನ್ನು ಒಂದು ಮಾಡುವ ಕೊಂಡಿ ; ತಹಶೀಲ್ದಾರ್ ರಶ್ಮಿ ಹಾಲೇಶ್

HOSANAGARA ; ಯಾವುದೇ ಕ್ರೀಡಾಕೂಟಗಳನ್ನು ಆಡುವಾಗ ಕ್ರೀಡಾಪಟುಗೆ ಗುರುವಿದ್ದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯವೆಂದು ತಹಶೀಲ್ದಾರ್ ರಶ್ಮಿ ಹಾಲೇಶ್‌ ಹೇಳಿದರು. ಇಲ್ಲಿನ ನೆಹರು ಮೈದಾನದ ಆವರಣದಲ್ಲಿ ದಿವಂಗತ ಜಾನ್ ವಿಲ್ಸನ್‌ರವರ ಸ್ಮರಣಾರ್ಥ 15 ದಿನಗಳ…

Ripponpete

RIPPONPETE ; ತ್ರಯೋದಶಾಕ್ಷರ ರಾಮನಾಮಮಂತ್ರ ಹವನ | ಶರನ್ನವರಾತ್ರಿ ಉತ್ಸವದೊಂದಿಗೆ ಚಂಡಿಕಾ ಪಾರಾಯಣ ನವಚಂಡಿಕಾ ಹೋಮ

RIPPONPETE ; ಇಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಶರನ್ನವರಾತ್ರಿ ಅಂಗವಾಗಿ ಜಿ.ಎಸ್.ಬಿ.ಕಲ್ಯಾಣಮಂದಿರದಲ್ಲಿ “ತ್ರಯೋದಶಾಕ್ಷರ ರಾಮನಾಮ ಮಂತ್ರ ಹವನ’’ ಶ್ರೀ ಗುರು ಗಣೇಶ ಪೂಜೆ, ಪುಣ್ಯಾಹ, ಕಲಶಪ್ರತಿಷ್ಟೆ ವಿಶೇಷ ಪೂಜಾ ಕಾರ್ಯವು ವಿಧಿ…

Ripponpete

ಹೊಂಬುಜದಲ್ಲಿ ಶರನ್ನವರಾತ್ರಿ ತೃತೀಯ ದಿನದ ಪೂಜಾ ಕೈಂಕರ್ಯ | ಮುತ್ತಿನಂತೆ ಶೀತಲ ಪ್ರಭೆಯಿಂದ ಸುಶೀಲರಾಗಬೇಕು ; ಶ್ರೀಗಳು

RIPPONPETE ; ಶರನ್ನವರಾತ್ರಿ ಪೂಜಾ ಕೈಂಕರ್ಯವನ್ನು ತೃತೀಯ ದಿನದಂದು ಶ್ರೀ 1008 ಪಾರ್ಶ್ವನಾಥ ಸ್ವಾಮಿ ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ನೆರವೇರಿಸಲಾಯಿತು. ಹೊಂಬುಜ ಜೈನ ಮಠದ…

ಹೊಸನಗರ

ಅಡಿಕೆ ತೋಟದಲ್ಲಿದ್ದ ಹೆಬ್ಬಾವು ರಕ್ಷಣೆ !

HOSANAGARA ; ಅಡಿಕೆ ತೋಟಕ್ಕೆ ಬಂದಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುಣಜೆ ಗ್ರಾಮದಲ್ಲಿ ನಡೆದಿದೆ. ಎತ್ತಿಗೆ ಭೋಜಪ್ಪಗೌಡರ…

ಹೊಸನಗರ

ಹೊಸನಗರ ದಸರಾ ; ಅ.10ಕ್ಕೆ ಮಹಿಳೆಯರಿಗೆ ವಿವಿಧ ಸ್ಪರ್ಧಾಕೂಟ ಆಯೋಜನೆ

HOSANAGARA ; 2024-25ನೇ ಸಾಲಿನ ದಸರಾ ಪ್ರಯುಕ್ತ ಮಹಿಳೆಯರಿಗಾಗಿ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಅಕ್ಟೋಬರ್ 10ರ ಗುರುವಾರ ಸ್ಪರ್ಧೆಗಳು ನಡೆಯಲಿದ್ದು, ತೆಂಗಿನಕಾಯಿ ಅಲಂಕಾರ, ಕೃಷ್ಣನ ಕಿರೀಟ ಅಲಂಕಾರ, ಕನ್ನಡಿ ಅಲಂಕಾರ, ಜಡೆ…

Ripponpete

ಶ್ರೀಕ್ಷೇತ್ರ ಹೊಂಬುಜದಲ್ಲಿ 2ನೇ ದಿನದ ಶರನ್ನವರಾತ್ರಿ ಧಾರ್ಮಿಕ ವಿಧಿ | ಸಹಸ್ರನಾಮ ಕುಂಕುಮಾರ್ಚನೆಯಿಂದ ಸಾಮರಸ್ಯ ಜೀವನ ನಿರ್ವಹಣೆ ; ಶ್ರೀಗಳು

RIPPONPETE ; ಆಶ್ವಯುಜ ಶುಕ್ಲಪಕ್ಷದ ಬಿದಿಗೆ ಶುಭ ದಿನವು ಶರನ್ನವರಾತ್ರಿಯ ದ್ವಿತೀಯ ದಿನದ ಧಾರ್ಮಿಕ ವಿಧಿಗಳು ಆಗಮೋಕ್ತ ಶಾಸ್ತ್ರದನ್ವಯ ಹೊಂಬುಜ ಶ್ರೀಮಠದ ಪೀಠಾಧೀಶರಾದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ…

Ripponpete

ಕಡಸೂರು ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕನಿಗೆ ಬೀಳ್ಕೊಡುಗೆ

RIPPONPETE ; ವ್ಯಕ್ತಿ ಹೋದರು ವ್ಯಕ್ತಿತ್ವ ಉಳಿಯ ಬೇಕು. ಇದು ಸಮಾಜಕ್ಕೆ ನಾವು ನೀಡುವ ಕೊಡುಗೆ. ಉಸಿರಿರುವಾಗ ಹಸಿರಾದ ಕೆಲಸವನ್ನು ನಾವು ಮಾಡಬೇಕು. ಬದಲಾವಣೆ ಜಗದ ನಿಯಮ. ಸ್ಥಳ ಬದಲಾದರೂ ವ್ಯಕ್ತಿತ್ವ ಬದಲಾಗಬಾರದು.…

ಅಪರಾಧ ಸುದ್ದಿ

ಹೊಸನಗರ ; ದನದ ಕಳೆಬರಹವಿರುವ ಚೀಲ ಪತ್ತೆ !

HOSANAGARA ; ತಾಲ್ಲೂಕಿನ ಮುಳುಗುಡ್ಡೆ ಗ್ರಾಮದಲ್ಲಿ ದನದ ಕಳೆಬರಹವಿರುವ ಚೀಲ ಪತ್ತೆಯಾದ ಘಟನೆ ನಡೆದಿದೆ. ಯಾರೋ ಕಿಡಿಗೇಡಿಗಳು ದನವನ್ನು ಕಡಿದು ಅದರ ತಲೆಯನ್ನು ಚೀಲದಲ್ಲಿ ತುಂಬಿ ಈ ಗ್ರಾಮದಲ್ಲಿ ಬೀಸಾಕಿರುವ ಶಂಕೆ ವ್ಯಕ್ತವಾಗಿದೆ.…