ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಕಡೆ ಎಷ್ಟು ಮಳೆಯಾಗಿದೆ ?

Written by Mahesha Hindlemane

Published on:

ಶಿವಮೊಗ್ಗ/ಚಿಕ್ಕಮಗಳೂರು ; ಮಲೆನಾಡಿನ ಹಲವೆಡೆ ನಿನ್ನೆ ಸಂಜೆ ಗುಡುಗು ಸಿಡಿಲು ಹಾಗೂ ಬಿರುಗಾಳಿ ಸಹಿತ ಧಾರಕಾರ ಮಳೆಯಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಂದು ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಸುರಿದ ಮಳೆ ವಿವರ ಹೀಗಿದೆ.

ಎಲ್ಲೆಲ್ಲಿ ಎಷ್ಟಾಗಿದೆ ಮಳೆ ? (ಮಿ.ಮೀ.ಗಳಲ್ಲಿ) ;

  • ಕೊಪ್ಪ – ಅತ್ತಿಕೂಡಿಗೆ : 56
  • ತೀರ್ಥಹಳ್ಳಿ – ಹೊಸಹಳ್ಳಿ : 41.5
  • ಮೂಡಿಗೆರೆ – ಬಿ.ಹೊಸಹಳ್ಳಿ : 34.50
  • ಶಿವಮೊಗ್ಗ – ಶಿವಮೊಗ್ಗ 1 : 30.6
  • ತೀರ್ಥಹಳ್ಳಿ – ಬೆಜ್ಜವಳ್ಳಿ : 30
  • ಭದ್ರಾವತಿ – ದಾಸರಕಲ್ಲಹಳ್ಳಿ : 28
  • ಭದ್ರಾವತಿ – ಅಗರದಹಳ್ಳಿ : 23
  • ನ.ರಾ.ಪುರ – ಕರ್ಕೇಶ್ವರ (ಮೇಲ್ಪಾಲ್) : 23
  • ಭದ್ರಾವತಿ – ಮೈದೊಳಲು : 23
  • ಹೊಸನಗರ – ಕೋಡೂರು : 22.5
  • ಶಿವಮೊಗ್ಗ – ಕೂಡ್ಲಿ : 21.5
  • ಹೊಸನಗರ – ಮಾರುತಿಪುರ : 17.5
  • ಕಳಸ – ತೋಟದೂರು : 16
  • ತೀರ್ಥಹಳ್ಳಿ – ಹೊದಲ-ಅರಳಾಪುರ : 16
  • ಕೊಪ್ಪ – ಕೊಪ್ಪ (ಗ್ರಾಮೀಣ) : 15.5
  • ಕೊಪ್ಪ – ಕೊಪ್ಪ1 : 15.4
  • ತೀರ್ಥಹಳ್ಳಿ – ಹೆಗ್ಗೋಡು : 15
  • ಹೊಸನಗರ – ಮೇಲಿನಬೆಸಿಗೆ : 14
  • ತೀರ್ಥಹಳ್ಳಿ – ತೀರ್ಥಹಳ್ಳಿ 1 : 13.7
  • ತೀರ್ಥಹಳ್ಳಿ – ಅರೇಹಳ್ಳಿ : 11.5
  • ಶಿಕಾರಿಪುರ – ಬಗನಕಟ್ಟೆ : 11
  • ತೀರ್ಥಹಳ್ಳಿ – ಬಾಂಡ್ಯ-ಕುಕ್ಕೆ : 11

Leave a Comment