Featured

ಟ್ರಂಪ್ ಘೋಷಣೆ ಮಾಡುತ್ತಿದ್ದಂತೆ ಚಿನ್ನದ ದರ ಪಾತಾಳಕ್ಕೆ! 3,000 ರೂ. ಇಳಿಕೆ

Gold Price:ಚಿನ್ನದ ಬೆಲೆ ಪ್ರತಿ ದಿನವೂ ಏರಿಕೆಯಿಂದ ತಲೆನೋವಿಗೆ ಕಾರಣವಾಗುತ್ತಿದ್ದರೆ, ಈಗ ಈ ಸುದ್ದಿ ಆಭರಣ ಪ್ರಿಯರಿಗೆ ಖುಷಿಯ ವಿಚಾರ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಒಂದು ಘೋಷಣೆಯಿಂದ ಜಾಗತಿಕ ಬಂಗಾರದ ಮಾರುಕಟ್ಟೆಯಲ್ಲಿ ಬೃಹತ್ ಪಾತಾಳ ಕುಸಿತವಾಗಿದ್ದು, ಭಾರತದ ಬಂಗಾರದ ಬೆಲೆಯೂ ಒಂದೇ ದಿನದಲ್ಲಿ ₹3,000ರಷ್ಟು ಇಳಿದಿದೆ.

WhatsApp Group Join Now
Telegram Group Join Now
Instagram Group Join Now

ಟ್ರಂಪ್ ಅಮೆರಿಕದ ಆರ್ಥಿಕ ನೀತಿಗಳ ಕುರಿತು ನೀಡಿರುವ ಭರವಸೆಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೇಡಿಕೆಗೆ ಹೊಡೆತ ನೀಡಿವೆ. ಈ ಮಾತುಗಳ ಪರಿಣಾಮವಾಗಿ ಬಂಗಾರದ ದರವು ತಕ್ಷಣವೇ ಕುಸಿಯತೊಡಗಿತು.

ಹೊಸ ಬೆಲೆ ?

ಒಂದು ತೋಳ ಬಂಗಾರದ ದರ ₹3,000ರಷ್ಟು ಕುಸಿದಿದ್ದು, ಮದುವೆ ಸೀಸನ್‌ಗೆ ಸಿದ್ಧರಾಗುತ್ತಿರುವ ಗ್ರಾಹಕರಿಗೆ ಇದು ದೊಡ್ಡ ಅನುಕೂಲವಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ ₹66,500 ರಿಂದ ₹63,500 ರವರೆಗೆ ಇಳಿದಿದೆ.

ಆಭರಣ ವ್ಯಾಪಾರಿಗಳು ಏನು ಹೇಳುತ್ತಾರೆ?

ವ್ಯಾಪಾರಿಗಳ ಪ್ರಕಾರ, ಈ ಕುಸಿತದ ಪ್ರಯೋಜನವನ್ನು ಹೆಚ್ಚಾಗಿ ಮಹಿಳಾ ಗ್ರಾಹಕರು ತೆಗೆದುಕೊಳ್ಳುತ್ತಿದ್ದಾರೆ. ಮದುವೆ, ಉಡುಗೊರೆ ಹಾಗೂ ಹೂಡಿಕೆಯ ನಿಟ್ಟಿನಲ್ಲಿ ಚಿನ್ನ ಖರೀದಿ ಗರಿಗೆದರುತ್ತಿದೆ.

Read more :UPI ಬಳಕೆದಾರರಿಗೆ ಸಿಹಿ ಸುದ್ದಿ: ಜಾರಿ ಆಯ್ತು ಈ ಹೊಸ ನಿಯಮ !

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

error: Content is protected !!