ರಿಪ್ಪನ್‌ಪೇಟೆಯಲ್ಲಿ ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಗೋಪೂಜೆ ಆಚರಣೆ

Written by Mahesha Hindlemane

Published on:

RIPPONPETE ; ಪಟ್ಟಣದ ಆಟೋ ಚಾಲಕ ಆಟೋ ಗಫುರ್ ತಮ್ಮ ಕುಟುಂಬ ವರ್ಗದವರೊಂದಿಗೆ ಸೇರಿಕೊಂಡು ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.

WhatsApp Group Join Now
Telegram Group Join Now
Instagram Group Join Now

ಗೋ ಮಾತೆಯ ಮೈ ಮೇಲೆ ಅರಿಶಿನ, ಕುಂಕುಮ, ವಿಭೂತಿಯನ್ನು ಹಚ್ಚಿ, ಹೂವಿನ ಹಾರವನ್ನು ಹಾಕಲಾಯಿತು.

ಗೋಮಾತೆಯನ್ನು ಅಲಂಕರಿಸಿದ ಬಳಿಕ ಶುಭ ಮುಹೂರ್ತದಲ್ಲಿ ಗೋವುಗಳ ಹಣೆಗೆ ಕಾಲಿಗೆ ಅರಶಿನ ಕುಂಕುಮವನ್ನು ಹಚ್ಚಿ, ಆರತಿ ಬೆಳಗಲಾಯಿತು.

Leave a Comment