ಜೂ.16 | ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

Written by Mahesh Hindlemane

Published on:

SHIVAMOGGA /  CHIKKAMAGALURU | Malenadu Rain ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಮಳೆ ಅಬ್ಬರಿಸುತ್ತಿದ್ದು ಸೋಮವಾರ ಬೆಳಗ್ಗೆ 7:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ ಜಿಲ್ಲೆ :

  • ಮಾಣಿ – ಹೊಸನಗರ : 307 mm
  • ಹುಲಿಕಲ್ – ಹೊಸನಗರ : 279 mm
  • ಸಾವೆಹಕ್ಲು – ಹೊಸನಗರ : 262 mm
  • ಮಾಸ್ತಿಕಟ್ಟೆ – ಹೊಸನಗರ : 255 mm
  • ಯಡೂರು – ಹೊಸನಗರ : 232 mm
  • ಸುಳಗೋಡು – ಹೊಸನಗರ : 205.50 mm
  • ಹೊನ್ನೆತಾಳು – ತೀರ್ಥಹಳ್ಳಿ : 150.50 mm
  • ಆಗುಂಬೆ 1 – ತೀರ್ಥಹಳ್ಳಿ : 138.00 mm
  • ಹೊಸನಗರ – ಹೊಸನಗರ : 119 mm
  • ಮೇಲಿನಬೆಸಿಗೆ – ಹೊಸನಗರ : 118 mm
  • ಬಿದರಗೋಡು – ತೀರ್ಥಹಳ್ಳಿ : 118 mm
  • ಕಂಡಿಕಾ – ಸಾಗರ : 110.5 mm
  • ಮೇಗರವಳ್ಳಿ – ತೀರ್ಥಹಳ್ಳಿ : 105 mm
  • ಹೊಸಳ್ಳಿ – ತೀರ್ಥಹಳ್ಳಿ : 104.5 mm
  • ಮಾರುತಿಪುರ – ಹೊಸನಗರ : 102 mm
  • ಮುಂಬಾರು – ಹೊಸನಗರ : 97 mm
  • ಕೋಡೂರು – ಹೊಸನಗರ : 97 mm
  • ಕಲ್ಮನೆ – ಸಾಗರ : 94 mm
  • ಕೋಳೂರು – ಸಾಗರ : 93 mm
  • ಅರೇಹಳ್ಳಿ – ತೀರ್ಥಹಳ್ಳಿ : 92.5 mm
  • ಮುಳುಬಾಗಿಲು – ತೀರ್ಥಹಳ್ಳಿ : 87 mm
  • ಹೊಸೂರು (ಸಂಪೆಕಟ್ಟೆ) – ಹೊಸನಗರ : 83 mm
  • ತೀರ್ಥಮತ್ತೂರು – ತೀರ್ಥಹಳ್ಳಿ : 79 mm
  • ಭೀಮನಕೋಣೆ – ಸಾಗರ : 76 mm
  • ಹಾದಿಗಲ್ಲು – ತೀರ್ಥಹಳ್ಳಿ : 73.50 mm
  • ನೆರಟೂರು – ತೀರ್ಥಹಳ್ಳಿ : 73.00 mm
  • ಹಿರೇನೆಲ್ಲೂರು – ಸಾಗರ : 71.00 mm
  • ಆರಗ – ತೀರ್ಥಹಳ್ಳಿ : 69.50 mm
  • ಮಾಳ್ವೆ – ಸಾಗರ : 66 mm
  • ಕೆಳದಿ – ಸಾಗರ : 66 mm
  • ದೇಮ್ಲಾಪುರ – ತೀರ್ಥಹಳ್ಳಿ : 65.5 mm
  • ಭೀಮನೇರಿ – ಸಾಗರ : 61.5 mm
  • ಬಾಳೂರು – ಹೊಸನಗರ : 61.5 mm
  • ಸಾಲ್ಗಡಿ – ತೀರ್ಥಹಳ್ಳಿ : 61 mm
  • ಹುಂಚ – ಹೊಸನಗರ : 58.4 mm
  • ಹಿರೇಬಿಲಗುಂಜಿ – ಸಾಗರ : 57 mm
  • ಹೊಸಬಾಳೆ – ಸೊರಬ : 55.5 mm
  • ಬಾಂಡ್ಯ-ಕುಕ್ಕೆ – ತೀರ್ಥಹಳ್ಳಿ : 54.5 mm
  • ತೀರ್ಥಮತ್ತೂರು – ತೀರ್ಥಹಳ್ಳಿ : 52.5 mm
  • ಬೆಜ್ಜವಳ್ಳಿ – ತೀರ್ಥಹಳ್ಳಿ : 48 mm
  • ಹೊಸೂರು – ಸಾಗರ : 48 mm
  • ನ್ಯಾರ್ಸಿ – ಸೊರಬ : 46 mm

ಚಿಕ್ಕಮಗಳೂರು ಜಿಲ್ಲೆ :

  • ಬೇಗಾರು – ಶೃಂಗೇರಿ : 117 mm
  • ಬಾಳೂರು – ಮೂಡಿಗೆರೆ : 100.5 mm
  • ಬೆಟ್ಟಗೆರೆ – ಮೂಡಿಗೆರೆ : 100 mm
  • ಹೊರನಾಡು – ಕಳಸ : 89.5 mm
  • ಶೃಂಗೇರಿ – ಶೃಂಗೇರಿ : 86.4 mm
  • ಕಮ್ಮರಡಿ – ಕೊಪ್ಪ : 84.5 mm
  • ಪಲ್ಗುಣಿ – ಮೂಡಿಗೆರೆ : 71.00 mm
  • ಧರೆಕೊಪ್ಪ – ಶೃಂಗೇರಿ : 68.00 mm
  • ಮೆಣಸೆ – ಶೃಂಗೇರಿ : 65.5 mm
  • ಹೊಸಹಳ್ಳಿ – ಮೂಡಿಗೆರೆ : 64.5 mm
  • ಕಿರುಗುಂದ – ಮೂಡಿಗೆರೆ : 63 mm
  • ಕೊಪ್ಪ (ಗ್ರಾಮೀಣ) – ಕೊಪ್ಪ : 60 mm
  • ಭುವನಕೋಟೆ – ಕೊಪ್ಪ : 59.5 mm
  • ಕೊಪ್ಪ 1 – ಕೊಪ್ಪ : 58.8 mm
  • ಮಾಕೋನಹಳ್ಳಿ – ಮೂಡಿಗೆರೆ : 53.5 mm
  • ದೊಡ್ಡಮಾಗರವಳ್ಳಿ – ಚಿಕ್ಕಮಗಳೂರು : 50.5 mm
  • ಮಾಗುಂಡಿ – N.R.ಪುರ : 48 mm
  • ಅನೂರು – ಚಿಕ್ಕಮಗಳೂರು : 46.5 mm
  • ಕಳಸ – ಕಳಸ : 46 mm
  • ಜೊಲಾಡು – ಚಿಕ್ಕಮಗಳೂರು : 46 mm
  • ಕುಂದೂರು – ಮೂಡಿಗೆರೆ : 43 mm
  • ಕೂವೆ – ಮೂಡಿಗೆರೆ : 42.5 mm

Leave a Comment