ಹೊಸನಗರ ಮಾರಿಕಾಂಬಾ ಜಾತ್ರೆ ; ಮಹಿಳೆಯರ ಮನಸೂರೆಗೊಂಡ ಖಾದಿ ವಸ್ತ್ರ ವಿನ್ಯಾಸ ಮಳಿಗೆ

Written by malnadtimes.com

Published on:

ಹೊಸನಗರ ; ಏಕ ಪೋಷಕರು, ವಿಧವೆಯರು ಹಾಗು ಹೆಚ್ಚಾಗಿ ಹೆಣ್ಣು ಮಕ್ಕಳನ್ನೇ ಜೊತೆಗೂಡಿಸಿಕೊಂಡು ತಮ್ಮ ವಸ್ತ್ರವಿನ್ಯಾಸ ಕೇಂದ್ರದ ಮೂಲಕ ಮಹಿಳಾ ಸಬಲೀಕರಣ ಹಾಗು ಗ್ರೋ ಇಂಡಿಯಾದ ಸಮಗ್ರ ಚಿತ್ರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ತಮ್ಮದೇ ಕೈ ಮಗ್ಗದಿಂದ ವಿವಿಧ ಬಗೆಯ ಸೀರೆಗಳು, ಸಾಲ್ವಾರ್ ಟಾಪ್, ಸೂಟ್ ಕೋಟ್, ಚಿತ್ತಾಕರ್ಷಕ ಕೌದಿಗಳ ಉದ್ಘಾಟಿಸಿ ಈ ಬಾರಿಯ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ಆರಂಭಗೊಂಡಿರುವ ಪ್ರದರ್ಶನ ಮತ್ತು ಮಾರಾಟ ಮಳಿಗೆಯ ವ್ಯಾಪಾರಕ್ಕೆ ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿ ಮವಿನ್ ಮಿಸ್ ಇಂಡಿಯಾ ಪ್ಲಸ್ 2021 ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸೀಮಾ ಸೆರಾವೋ ಉದ್ಘಾಟಿಸಿದರು.

WhatsApp Group Join Now
Telegram Group Join Now
Instagram Group Join Now

ಈ ವೇಳೆ ಆಕಾಶವಾಣಿ, ದೂರದರ್ಶನ ಗಾಯನ ಕಲಾವಿದೆ ನೆಲ್ಲುಂಡೆ ಲಲಿತಾ, ಗೀತಾ ರಾಜೇಶ್, ಲಕ್ಷ್ಮೀ ಫ್ರ್ಯಾಂನ್ಸಿಸ್, ವಸ್ತ್ರ ವಿನ್ಯಾಸ ಖಾದಿ ಗ್ರಾಮೋದ್ಯೋಗ ಅಂಗಡಿ ಮಾಲೀಕ ರುದ್ರೇಶ್ ಇದ್ದರು.

Leave a Comment