SHIVAMOGGA / CHIKKAMAGALURU |ಮಲೆನಾಡಿನಲ್ಲಿ ಪುನರ್ವಸು ಮಳೆ ಜೋರಾಗಿ ಸುರಿಯುತ್ತಿದ್ದು ಸೋಮವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಇಲ್ಲಿ ಕೊಡಲಾಗಿದೆ.
ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 15 ಸೆಂ.ಮೀ. ಮಳೆ, ಶೇ. 26 ಭಾಗ ತುಂಬಿದ ಲಿಂಗನಮಕ್ಕಿ ಜಲಾಶಯ !
ಶಿವಮೊಗ್ಗ ಜಿಲ್ಲೆ :
- ಮಾಸ್ತಿಕಟ್ಟೆ (ಹೊಸನಗರ) : 148 mm
- ಹುಲಿಕಲ್ (ಹೊಸನಗರ) : 146.4 mm
- ಕಾರ್ಗಲ್ (ಸಾಗರ) 138.6 mm
- ಕಂಡಿಕಾ (ಸಾಗರ) : 122 mm
- ಸಾವೇಹಕ್ಲು (ಹೊಸನಗರ) : 120 mm
- ಶಿರವಂತೆ (ಸಾಗರ) : 89 mm
- ಹಿರೇನೆಲ್ಲೂರು (ಸಾಗರ) : 80.5 mm
- ಮಾಣಿ (ಹೊಸನಗರ) : 81 mm
- ಯಡೂರು (ಹೊಸನಗರ) : 80 mm
- ಹೊನ್ನೆತಾಳು (ತೀರ್ಥಹಳ್ಳಿ) : 76 mm
- ಕಲ್ಮನೆ (ಸಾಗರ) : 75 mm
- ಚಕ್ರಾನಗರ (ಹೊಸನಗರ) : 75 mm
- ಭಿಮನಕೊಣೆ (ಸಾಗರ) : 69.5 mm
- ನೆರಟೂರು (ತೀರ್ಥಹಳ್ಳಿ) : 66.5 mm
- ಕೋಳೂರು (ಸಾಗರ) : 65.5 mm
- ಬಿದನೂರುನಗರ (ಹೊಸನಗರ) : 64 mm
- ಬಿದರಗೋಡು (ತೀರ್ಥಹಳ್ಳಿ) : 60 mm
- ಹೊಸಳ್ಳಿ (ತೀರ್ಥಹಳ್ಳಿ) : 59 mm
- ಹೊಸನಗರ (ಹೊಸನಗರ) : 56.2 mm
- ಹುಂಚ (ಹೊಸನಗರ) : 22.2 mm
- ಅರಸಾಳು (ಹೊಸನಗರ) : 20.4 mm
ಚಿಕ್ಕಮಗಳೂರು ಜಿಲ್ಲೆ :
- ಶಾನುವಳ್ಳಿ (ಕೊಪ್ಪ) : 67.5 mm
- ಬೇಗಾರು (ಶೃಂಗೇರಿ) : 65.5 mm
- ಕಮ್ಮರಡಿ (ಕೊಪ್ಪ) : 56.5 mm
- ಧರೆಕೊಪ್ಪ (ಶೃಂಗೇರಿ) : 49.5 mm
- ಕೆಮ್ಮಣ್ಣುಗುಂಡಿ (ತರೀಕೆರೆ) : 49.02 mm
- ನಿಲುವಾಗಿಲು (ಕೊಪ್ಪ) : 47.5 mm
- ಶೃಂಗೇರಿ (ಶೃಂಗೇರಿ) : 43 mm
- ಹಿರೇಕೊಡಿಗೆ (ಕೊಪ್ಪ) : 42.5 mm
- ಸೀತೂರು (ಎನ್.ಆರ್.ಪುರ) : 41.5 mm
- ಕೊಪ್ಪ ಗ್ರಾಮೀಣ (ಕೊಪ್ಪ) : 40 mm
- ತುಳುವಿನಕೊಪ್ಪ (ಕೊಪ್ಪ) : 38 mm
- ಬಿಂತ್ರವಳ್ಳಿ (ಕೊಪ್ಪ) : 35.5 mm
- ಮೆಣಸೆ (ಶೃಂಗೇರಿ) : 35 mm
- ಬಣಕಲ್ (ಮೂಡಿಗೆರೆ) : 34.5 mm
- ಕೊಪ್ಪ (ಕೊಪ್ಪ) : 34 mm
- ಕರ್ಕೇಶ್ವರ-ಮೇಲ್ಪಾಲ್ (ಎನ್.ಆರ್.ಪುರ) : 32 mm
- ಹರಿಹರಪುರ (ಕೊಪ್ಪ) : 32 mm
- ಅಡುವಳ್ಳಿ-ಗಡಿಗೇಶ್ವರ (ಎನ್.ಆರ್.ಪುರ) : 32
- ಭುವನಕೋಟೆ (ಕೊಪ್ಪ) : 29.5 mm
- ಮುತ್ತಿನಕೊಪ್ಪ (ಎನ್.ಆರ್.ಪುರ) : 29 mm
- ಕೂತಗೋಡು (ಶೃಂಗೇರಿ) : 28 mm
- ಬಾಳೂರು (ಮೂಡಿಗೆರೆ) : 27.5 mm
- ಬಿ. ಹೊಸಳ್ಳಿ (ಮೂಡಿಗೆರೆ) : 26 mm
- ಎನ್.ಆರ್.ಪುರ (ಎನ್.ಆರ್.ಪುರ) : 25.8 mm
- ಬೆಟ್ಟಗೆರೆ (ಮೂಡಿಗೆರೆ) : 25 mm
- ಕಿರುಗುಂದ (ಮೂಡಿಗೆರೆ) : 24.5 mm
- ನಾಗಲಾಪುರ (ಎನ್.ಆರ್.ಪುರ) : 22 mm
- ಜಗಾರು (ಚಿಕ್ಕಮಗಳೂರು) : 19.5 mm
- ಶಿರವಾಸೆ (ಚಿಕ್ಕಮಗಳೂರು) : 19.5 mm
- ಫಲ್ಗುಣಿ (ಮೂಡಿಗೆರೆ) : 19.5 mm
- ಬೈಗೂರು (ಚಿಕ್ಕಮಗಳೂರು) : 19 mm
- ಹೊರನಾಡು (ಕಳಸ) : 19 mm