SHIVAMOGGA / CHIKKAMAGALURU |ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಜೋರು ಮಳೆಯಾಗುತ್ತಿದ್ದು ಶುಕ್ರವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಇಲ್ಲಿ ಕೊಡಲಾಗಿದೆ.
Hosanagara Rain | ಮತ್ತೆ ಕ್ಷೀಣಿಸಿದ ಮಳೆ, ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ?
ಶಿವಮೊಗ್ಗ ಜಿಲ್ಲೆ :
- ಕಾರ್ಗಲ್ (ಸಾಗರ) : 41.8 mm
- ಹರಿಶಿ (ಸೊರಬ) : 39.5 mm
- ಸಾವೇಹಕ್ಲು (ಹೊಸನಗರ) : 34 mm
- ಬಿದರಗೋಡು (ತೀರ್ಥಹಳ್ಳಿ) : 34.5 mm
- ಚಕ್ರಾನಗರ (ಹೊಸನಗರ) : 30 mm
- ಹುಲಿಕಲ್ (ಹೊಸನಗರ) 29 mm
- ಮಾಸ್ತಿಕಟ್ಟೆ (ಹೊಸನಗರ) : 28 mm
- ರಿಪ್ಪನ್‌ಪೇಟೆ (ಹೊಸನಗರ) : 28 mm
- ಬಿದನೂರುನಗರ (ಹೊಸನಗರ) : 24 mm
- ಹೊಸಳ್ಳಿ (ತೀರ್ಥಹಳ್ಳಿ) : 22 mm
- ಹೊನ್ನೆತಾಳು (ತೀರ್ಥಹಳ್ಳಿ) : 21 mm
- ಕಂಡಿಕಾ (ಸಾಗರ) : 18 mm
- ಹೊಸೂರು-ಸಂಪೆಕಟ್ಟೆ (ಹೊಸನಗರ) : 17.5 mm
- ಕಲ್ಮನೆ ಸಾಗರ : 15.5 mm
- ತೀರ್ಥಮತ್ತೂರು (ತೀರ್ಥಹಳ್ಳಿ) : 15.5 mm
- ನೊಣಬೂರು (ತೀರ್ಥಹಳ್ಳಿ) : 14.5 mm
- ಅರೆಬಿಳಚಿ (ಭದ್ರಾವತಿ) : 14 mm
- ಮೇಗರವಳ್ಳಿ (ತೀರ್ಥಹಳ್ಳಿ) : 14 mm
- ಭೀಮನಕೋಣೆ (ಸಾಗರ) : 13 mm
- ಸೊನಲೆ (ಹೊಸನಗರ) : 13 mm
- ಹಸೂಡಿ (ಶಿವಮೊಗ್ಗ) : 12.5 mm
- ಅರಕೆರೆ (ಭದ್ರಾವತಿ) : 12.5 mm
- ಕೋಳೂರು (ಸಾಗರ) : 12.5 mm
- ನಾಗತಿಬೆಳಗಲು (ಭದ್ರಾವತಿ) : 12 mm
- ಅಗರದಳ್ಳಿ (ಭದ್ರಾವತಿ) : 12 mm
- ಬಾಂಡ್ಯ-ಕುಕ್ಕೆ (ತೀರ್ಥಹಳ್ಳಿ) : 11.5 mm
- ಹೊಸನಗರ (ಹೊಸನಗರ) :10 mm
- ಹುಂಚ (ಹೊಸನಗರ) : 06 mm
- ಅರಸಾಳು (ಹೊಸನಗರ) : 05 mm
ಚಿಕ್ಕಮಗಳೂರು ಜಿಲ್ಲೆ :
- ಮೂಡುಗೋಡು (ತರೀಕೆರೆ) : 178.5 mm
- ಶಾನುವಳ್ಳಿ (ಕೊಪ್ಪ) : 30 mm
- ಬೇಗಾರು (ಶೃಂಗೇರಿ) : 29.5 mm
- ಕೂತಗೋಡು (ಶೃಂಗೇರಿ) : 20 mm
- ಮೆಣಸೆ (ಶೃಂಗೇರಿ) : 17.5 mm
Karnataka Rain | ಇನ್ನೂ 5 ದಿನ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ !