SHIVAMOGGA / CHIKKAMAGALURU |ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಜೋರು ಮಳೆಯಾಗುತ್ತಿದ್ದು ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಇಲ್ಲಿ ಕೊಡಲಾಗಿದೆ.
ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸಿ ಅಭಿವೃದ್ಧಿಗೆ ಆದ್ಯತೆ ನೀಡುವೆ : ಸಂಸದ ಬಿ.ವೈ. ರಾಘವೇಂದ್ರ
ಶಿವಮೊಗ್ಗ ಜಿಲ್ಲೆ (ಮಿ.ಮೀ.) :
- ಸಾವೇಹಕ್ಲು (ಹೊಸನಗರ) : 138
- ಹೊಸೂರು-ಸಂಪೆಕಟ್ಟೆ (ಹೊಸನಗರ) : 127
- ಚಕ್ರಾನಗರ (ಹೊಸನಗರ) : 125
- ಮಾಸ್ತಿಕಟ್ಟೆ (ಹೊಸನಗರ) : 116
- ಹುಲಿಕಲ್ (ಹೊಸನಗರ) : 115
- ಬಿದನೂರುನಗರ (ಹೊಸನಗರ) : 104
- ನೊಣಬೂರು (ತೀರ್ಥಹಳ್ಳಿ) : 95.5
- ಹುಂಚ (ಹೊಸನಗರ) : 93.4
- ಸೊನಲೆ (ಹೊಸನಗರ) : 93
- ಮೇಲಿನಬೆಸಿಗೆ (ಹೊಸನಗರ) : 85
- ಮಾಣಿ (ಹೊಸನಗರ) : 82
- ಹೊಸನಗರ (ಹೊಸನಗರ) : 70
- ಕಾರ್ಗಲ್ (ಸಾಗರ) : 69.6
- ಹಾದಿಗಲ್ಲು (ತೀರ್ಥಹಳ್ಳಿ) : 69
- ಬಿದರಗೋಡು (ತೀರ್ಥಹಳ್ಳಿ) : 68
- ಮುಂಬಾರು (ಹೊಸನಗರ) : 67
- ಹೊನ್ನೆತಾಳು (ತೀರ್ಥಹಳ್ಳಿ) : 62
- ದೇಮ್ಲಾಪುರ (ತೀರ್ಥಹಳ್ಳಿ) : 55.5
- ಅಮೃತ-ಗರ್ತಿಕೆರೆ (ಹೊಸನಗರ) : 53
- ರಿಪ್ಪನ್‌ಪೇಟೆ (ಹೊಸನಗರ) : 28.2
- ಅರಸಾಳು (ಹೊಸನಗರ) 21.6
ಚಿಕ್ಕಮಗಳೂರು ಜಿಲ್ಲೆ (ಮಿ.ಮೀ) :
- ಬಣಕಲ್ (ಮೂಡಿಗೆರೆ) : 80.5
- ಶಾನುವಳ್ಳಿ (ಕೊಪ್ಪ) : 78.5
- ಕೂತಗೋಡು (ಶೃಂಗೇರಿ) : 74.5
- ಬೇಗಾರು (ಶೃಂಗೇರಿ) : 74
- ಕಿರುಗುಂದ (ಮೂಡಿಗೆರೆ) : 68
- ಬೆಟ್ಟಗೆರೆ (ಮೂಡಿಗೆರೆ) : 61.5
- ನಿಲುವಾಗಿಲು (ಕೊಪ್ಪ) : 57
- ಮೆಣಸೆ (ಶೃಂಗೇರಿ) : 52
- ಹೊರನಾಡು (ಕಳಸ) : 49.5
- ಧರೆಕೊಪ್ಪ (ಶೃಂಗೇರಿ) : 47