ಹೊಸ ಹಣಕಾಸು ನೀತಿಯಿಂದ ನಿವೃತ್ತ ಸರ್ಕಾರಿ ನೌಕರರಿಗೆ ಜೇಬಿಗೆ ಕತ್ತರಿ!

Written by Koushik G K

Published on:

ಹೊಸ ಹಣಕಾಸು ಕಾಯ್ದೆಯಿಂದ ನಿವೃತ್ತ ಸರ್ಕಾರಿ ಉದ್ಯೋಗಿಗಳಿಗೆ ವಿದಾಯ ಭತ್ಯೆ ಅಥವಾ ಡಿಎ ಏರಿಕೆ ಮತ್ತು ವೇತನ ಆಯೋಗ ಪ್ರಯೋಜನಗಳು ಇನ್ನು ಮುಂದೆ ಸಿಗುವುದಿಲ್ಲ ಎಂದು ಕೆಲವು ವರದಿಗಳು ಹೇಳುತ್ತಿವೆ.

WhatsApp Group Join Now
Telegram Group Join Now
Instagram Group Join Now

ಈ ಪ್ರಕ್ರಿಯೆಯು ಖಾಸಗಿ ರಂಗದ ಉದ್ಯೋಗಿಗಳಿಗೆ ಸಂಬಂಧಿಸದೇ ,ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸಂಬಂಧಿಸಿದ್ದು ಅವರು ಸರ್ಕಾರಿ ಸೇವೆಯಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಅಂದರೆ ನಿಯಮ 37ರಲ್ಲಿನ ಬದಲಾವಣೆಯಿಂದ ಸರ್ಕಾರಿ ಉದ್ಯೋಗಿಗಳ ವಿದಾಯ ಭತ್ಯೆ ಏರಿಕೆ ಮತ್ತು ವೇತನ ಆಯೋಗ ಪ್ರಯೋಜನಗಳನ್ನು ನಿರಾಕರಿಸುತ್ತದೆ. ಈ ಬದಲಾವಣೆಯಿಂದ ನಿವೃತ್ತಿ ಪಡೆದ ಸರ್ಕಾರಿ ಉದ್ಯೋಗಿಗಳು ತಮ್ಮ ಪಿಂಚಣಿ ಮತ್ತು ಇತರ ರಿಟೈರ್ಮೆಂಟ್ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು.

ಇದರಿಂದ ಅವರ ಜೀವನ ನಡೆಸಲು ಕಷ್ಟವಾಗುತ್ತದೆ. ಈ ಬದಲಾವಣೆಗಳನ್ನು ನಿವೃತ್ತ ಸರ್ಕಾರಿ ಉದ್ಯೋಗಿಗಳ ಸಂಘಗಳು ಸರ್ಕಾರದ ಈ ನಿಲುವನ್ನು ಪ್ರಶ್ನಿಸಿವೆ. ಅವರು ಈ ಬದಲಾವಣೆಯನ್ನು ಅನ್ಯಾಯಕಾರಿ ಎಂದು ಆರೋಪಿಸಿದ್ದಾರೆ. ಮುಂದೆ ಏನಾಗುತ್ತದೇ ?ನಿವೃತ್ತ ಸರ್ಕಾರಿ ಉದ್ಯೋಗಿಗಳ ಮೇಲೆ ಈ ಬದಲಾವಣೆಯು ಯಾವ ರೀತಿ ಪರಿಣಾಮ ಬೀರುತ್ತದೆಂದು ಕಾದುನೋಡಬೇಕಾಗಿದೆ.

Read More

ಸರ್ಕಾರಿ ನೌಕರರೇ ಇದನ್ನ ಗಮನಿಸಿ: ಆರೋಗ್ಯ ಸಂಜೀವಿನಿ ಯೋಜನೆಗೆ ಈ ದಾಖಲೆಗಳು ಕಡ್ಡಾಯ!

ಸುಲಭವಾಗಿ ಇ-ಸ್ವತ್ತು ದಾಖಲೆಯನ್ನು ನಿಮ್ಮ ಮೊಬೈಲ್ನಲ್ಲೇ ಉಚಿತವಾಗಿ ಪಡೆಯಬಹುದು.

Leave a Comment