ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾದ ಮಳೆ ವಿವರ

Written by malnadtimes.com

Published on:

CHIKMAGALURU | ಮಲೆನಾಡಿನಾದ್ಯಂತ ಭಾರಿ ಮಳೆ ಮುಂದುವರೆದಿದ್ದು ಅದರಲ್ಲೂ ಕಾಫಿನಾಡಿನ ಮಲೆನಾಡು ಭಾಗವಾದ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಕಳಸ, ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ.

WhatsApp Group Join Now
Telegram Group Join Now
Instagram Group Join Now

ಮಲೆನಾಡಿನಲ್ಲಿ ನಿಲ್ಲದ ವರುಣನಾರ್ಭಟ, ಹೊಸನಗರದ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲು

ಶುಕ್ರವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಎಂದು ಈ ಕೆಳಗೆ ನೀಡಲಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

  • ಬಣಕಲ್ (ಮೂಡಿಗೆರೆ) : 153 mm
  • ಕಿರುಗುಂದ (ಮೂಡಿಗೆರೆ) : 44 mm
  • ಬೇಗಾರು (ಶೃಂಗೇರಿ) : 141.5 mm
  • ಹೇರೂರು (ಕೊಪ್ಪ) : 137 mm
  • ಹೊರನಾಡು (ಕಳಸ) : 134.5 mm
  • ಕೊಪ್ಪ-ಗ್ರಾಮೀಣ (ಕೊಪ್ಪ) : 125.5 mm
  • ಕೂತಗೋಡು (ಶೃಂಗೇರಿ) :125.5 mm
  • ಹಿರೇಗದ್ದೆ (ಕೊಪ್ಪ) : 124.5 mm
  • ಮಾಗುಂಡಿ (ಎನ್.ಆರ್.ಪುರ) : 124.5 mm
  • ಕೊಪ್ಪ (ಕೊಪ್ಪ) : 119.6 mm
  • ಚಿನ್ನಿಗ (ಮೂಡಿಗೆರೆ) : 119.5 mm
  • ಶೃಂಗೇರಿ (ಶೃಂಗೇರಿ) : 119 mm
  • ತೋಟದೂರು (ಮೂಡಿಗೆರೆ) : 119 mm
  • ಶಾನುವಳ್ಳಿ (ಕೊಪ್ಪ) : 118 mm
  • ಬಿಂತ್ರವಳ್ಳಿ (ಕೊಪ್ಪ) : 115.5 mm
  • ಬೆಟ್ಟಗೆರೆ (ಮೂಡಿಗೆರೆ) : 114.5 mm
  • ಬನ್ನೂರು (ಎನ್.ಆರ್.ಪುರ) : 112 mm
  • ಸೀತೂರು (ಎನ್.ಆರ್.ಪುರ) : 112 mm
  • ದೊಡ್ಡಮಗರವಳ್ಳಿ (ಚಿಕ್ಕಮಗಳೂರು) : 109.50 mm
  • ಕರ್ಕೇಶ್ವರ-ಮೇಲ್ಪಾಲ್ (ಎನ್.ಆರ್.ಪುರ) : 108.5 mm
  • ಬಾಳೂರು (ಮೂಡಿಗೆರೆ) : 108 mm
  • ಕುಡುವಳ್ಳಿ (ಚಿಕ್ಕಮಗಳೂರು) : 107 mm
  • ಬೈಗೂರು (ಚಿಕ್ಕಮಗಳೂರು) : 105.5 mm
  • ಹರಿಹರಪುರ (ಕೊಪ್ಪ) : 102.5 mm
  • ಮಾಕೋನಹಳ್ಳಿ (ಮೂಡಿಗೆರೆ) : 100.5 mm
  • ಧರೆಕೊಪ್ಪ (ಶೃಂಗೇರಿ) : 99 mm
  • ಬಿ.ಹೊಸಳ್ಳಿ (ಮೂಡಿಗೆರೆ) : 93.5 mm
  • ಅಗಳಗಂಡಿ (ಕೊಪ್ಪ) : 91.5 mm
  • ಆನೂರು (ಚಿಕ್ಕಮಗಳೂರು) : 90 mm
  • ನಿಲುವಾಗಿಲು (ಕೊಪ್ಪ) : 90 mm
  • ಮೆಣಸೆ (ಶೃಂಗೇರಿ) : 85.5 mm
  • ಬೈರವಳ್ಳಿ-ಮಲ್ಲಂದೂರು (ಚಿಕ್ಕಮಗಳೂರು) :
  • 80.5 mm
  • ಕೂವೆ (ಮೂಡಿಗೆರೆ) : 80 mm
  • ಕಮ್ಮರಡಿ (ಕೊಪ್ಪ) : 79 mm
  • ಬಸರವಳ್ಳಿ (ಚಿಕ್ಕಮಗಳೂರು) : 77.5 mm
  • ತುಳುವಿನಕೊಪ್ಪ (ಕೊಪ್ಪ) : 77.5 mm
  • ಕುಂದೂರು (ಮೂಡಿಗೆರೆ) : 77 mm
  • ಆಡುವಳ್ಳಿ ಗಡಿಗೇಶ್ವರ (ಎನ್.ಆರ್.ಪುರ) : 76.5 mm
  • ಮುತ್ತಿನಕೊಪ್ಪ (ಎನ್.ಆರ್‌.ಪುರ) : 75 mm
  • ಕೆಳಗೂರು (ಚಿಕ್ಕಮಗಳೂರು) 74 mm
  • ಎನ್.ಆರ್.ಪುರ (ಎನ್.ಆರ್.ಪುರ) : 73.2 mm

ಮಲೆನಾಡಿನಲ್ಲಿ ನಿಲ್ಲದ ವರುಣನಾರ್ಭಟ, ಹೊಸನಗರದ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲು

Leave a Comment