Latest News

60 ಅಡಿ ಆಳದ ಪ್ರಪಾತಕ್ಕೆ ಉರುಳಿದ ಬಸ್, ಹುಲಿಕಲ್ ಘಾಟ್‌ನಲ್ಲಿ ಘಟನೆ !

Mahesha Hindlemane

HOSANAGARA ; ತಾಲೂಕಿನ ಹುಲಿಕಲ್ ಘಾಟ್ ರಸ್ತೆ ತಿರುವಿನಲ್ಲಿ ಸಂಚರಿಸುತ್ತಿದ್ದ ಬಸ್ ಬ್ರೇಕ್ ಫೈಲ್ ಆಗಿ ಸುಮಾರು 60 ಅಡಿ …

Read more

ಸಂಕ್ರಾಂತಿಗೆ ಮೋದಿ ಬದಲಾವಣೆ ಆಗ್ತಾರೆ ಅಂತಾ ನಾನ್ ಹೇಳ್ತಿನಿ – ಆಗುತ್ತಾ !? ; ಸಚಿವ ಸಂತೋಷ್ ಲಾಡ್

Mahesha Hindlemane

SHIVAMOGGA ; ನಕಲಿ ಕಾರ್ಮಿಕ ಕಾರ್ಡ್ ರದ್ದು ಮಾಡಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ …

Read more

ಎಂ ಗುಡ್ಡೇಕೊಪ್ಪ ಗ್ರಾಪಂ ಪಿಡಿಒ ಮುಂದುವರೆಸುವಂತೆ ಕೆಲವು ಸದಸ್ಯರಿಂದ ಇಒಗೆ ಮನವಿ !

Mahesha Hindlemane

HOSANAGARA ; ತಾಲ್ಲೂಕಿನ ಎಂ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಎಸ್‌ರವರು ಗ್ರಾಮ ಪಂಚಾಯತಿಗೆ ಬಂದು ಒಂದೂವರೆ …

Read more

ಪಂಪ್‌ಸೆಟ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶ ; ಯುವಕ ಸ್ಥಳದಲ್ಲೇ ಸಾವು !

Mahesha Hindlemane

BHADRAVATHI ; ಪಂಪ್‌ಸೆಟ್ ಸ್ವಿಚ್ ಆಫ್ ಮಾಡಲು ಹೋಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ …

Read more

ವಿದ್ಯುತ್ ಗುತ್ತಿಗೆದಾರನಿಂದ ಮೆಸ್ಕಾಂ ಇಲಾಖೆಗೆ ಮೋಸ ಆರೋಪ ; ತನಿಖೆ ನಡೆಸುವಂತೆ ಇಂಜಿನಿಯರ್‌ಗೆ ಮನವಿ

Mahesha Hindlemane

HOSANAGARA ; ರಿಪನ್‌ಪೇಟೆ ಮೆಸ್ಕಾಂ ಇಲಾಖೆಯ ವಿದ್ಯುತ್ ಗುತ್ತಿಗೆದಾರ ನಾಗರಾಜ ಕೆ.ಹೆಚ್, ದುಂಡಾರ್ತನೆ ಹಾಗೂ ಇಲಾಖೆಗೆ ನಷ್ಟಪಡಿಸಿರುವುದರ ಬಗ್ಗೆ ಕ್ರಮ …

Read more

ಮಾನವೀಯತೆ ಮೆರೆದ ದಂಪತಿಗಳಿಗೆ ಭಂಡಾರಿ ಸಮಾಜದಿಂದ ಸನ್ಮಾನ | ಹಿರಿಯ ಸಾಹಿತಿ ಡಾ. ನಾ ಡಿಸೋಜರಿಗೆ ಸಾಹಿತ್ಯಾಭಿಮಾನಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿ

Mahesha Hindlemane

RIPPONPETE ; ಇತ್ತೀಚೆಗೆ ಸೂಡೂರು ಗೇಟ್ ಬಳಿ ನಡೆದ ಅಪಘಾತದಲ್ಲಿ ಗಾಯಾಳು ಭಂಡಾರಿ ಸಮಾಜದ ಮಾನ್ವಿತ್ ಅವರಿಗೆ ಸಮಯಕ್ಕೆ ಸರಿಯಾಗಿ …

Read more

ಕರ್ನಾಟಕ ಶಾಸ್ತ್ರೀಯ ಸಂಗೀತ ; ಹೊಸನಗರದ ಸಾಧಕಿಯರು

Mahesha Hindlemane

HOSANAGARA ; ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ 2023-24ನೇ ಸಾಲಿನ …

Read more

ಅಸ್ತಂಗತರಾದ ಡಾ. ನಾ ಡಿಸೋಜರಿಗೆ ಹೊಸನಗರದಲ್ಲಿ ಅಶ್ರುತರ್ಪಣ

Mahesha Hindlemane

HOSANAGARA ; ವೈಚಾರಿಕ ಪ್ರಜ್ಞೆಯ ಚಿಂತಕ ಸರ್ವಧರ್ಮ ಸಮಭಾವದ ಪ್ರತಿಪಾದಕ ಕನ್ನಡದ ನಾಡಿ ಎಂದೇ ಖ್ಯಾತರಾಗಿದ್ದ ಡಾ. ನಾರ್ಬರ್ಟ್ ಡಿಸೋಜರವರ …

Read more

ಹಿರಿಯ ಸಾಹಿತಿ ನಾ. ಡಿಸೋಜ ಇನ್ನಿಲ್ಲ !

Mahesha Hindlemane

SAGARA ; ಹಿರಿಯ ಸಾಹಿತಿ ನಾ. ಡಿಸೋಜ (88) ವಯೋಸಹಜ ಆರೋಗ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ …

Read more