ಲೋಕಸಭಾ ಚುನಾವಣೆ-2024 | ಶಿವಮೊಗ್ಗದಲ್ಲಿ ಇಂದು 03 ನಾಮಪತ್ರ ಸಲ್ಲಿಕೆ

0 85

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏ.16 ರಂದು ಒಟ್ಟು 03 ನಾಮಪತ್ರ ಸಲ್ಲಿಕೆ ಆಗಿವೆ.

ಪಕ್ಷೇತರ ಅಭ್ಯರ್ಥಿಗಳಾಗಿ ಡಿ.ಎಸ್.ಈಶ್ವರಪ್ಪ, ಕುಣಜೆ ಮಂಜುನಾಥ ಗೌಡ ಮತ್ತು ಗಣೇಶ್ ಬಿ ಸೇರಿದಂತೆ ಇಂದು ಮೂರು ಜನ ಅಭ್ಯರ್ಥಿಗಳು ಒಟ್ಟು 03 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

Leave A Reply

Your email address will not be published.

error: Content is protected !!