Festival

ಯುಗಾದಿ ಹಬ್ಬದ ಸಂಭ್ರಮ | ರಣ ಬಿಸಿಲಿಗೂ ಜಗ್ಗದೆ ಖರೀದಿಯಲ್ಲಿ ತಲ್ಲೀನರಾದ ಜನ

ಶಿವಮೊಗ್ಗ: ನಗರವೂ ಸೇರಿದಂತೆ ಜಿಲ್ಲೆಯಲ್ಲೆಡೆ ಯುಗಾದಿ ಹಬ್ಬದ (Ugadi Festival) ಸಂಭ್ರಮ ಮನೆ ಮಾಡಿದ್ದು, ಹೊಸ ವರ್ಷಕ್ಕೆಂದು ಖರೀದಿ ಪ್ರಕ್ರಿಯೆ ಮಾರುಕಟ್ಟೆಯಲ್ಲಿ ಬಲು ಜೋರಾಗಿ ಸಾಗಿದೆ. ಯುಗಾದಿ…

3 weeks ago

ವಿಜೃಂಭಣೆಯೊಂದಿಗೆ ನಡೆದ ಗೋಪೂಜೆ

ರಿಪ್ಪನ್‌ಪೇಟೆ: ಹಿಂದೂ ವಿಶೇಷ ಹಬ್ಬವಾದ (Festival) ದೀಪಾವಳಿಯಲ್ಲಿ (Deepavali) ಲಕ್ಷ್ಮಿ ಪೂಜೆಯೊಂದಿಗೆ ಗೋಪೂಜೆಯನ್ನು (GoPooje) ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ರಿಪ್ಪನ್‌ಪೇಟೆಯ (Ripponpet) ವಿವಿಧೆಡೆಯಲ್ಲಿ ಆಚರಿಸಲಾಯಿತು. ದೀಪಾವಳಿ ಅಮಾವಾಸ್ಯೆಯಂದು…

5 months ago

ರಾಷ್ಟ್ರವನ್ನು ದೀಪಾವಳಿ ಬೆಳಗಿಸಲಿ | ‌ಪೃಥ್ವಿಗೆ ಹಾಲುಣಿಸುವ ಗೋವು ಮಾತೃ ಸಮಾನ ; ಹೊಂಬುಜ ಶ್ರೀಗಳು

ರಿಪ್ಪನ್‌ಪೇಟೆ : ದೀಪಾವಳಿ (Deepavali) ಪಾಡ್ಯದಂದು ಗೋವುಗಳನ್ನು ಪೂಜಿಸುತ್ತೇವೆ. ಸನಾತನ ಧರ್ಮ ಶಾಸ್ತ್ರದಲ್ಲಿ ಗೋವುಗಳು (Cows) ಪೃಥ್ವಿಗೆ ಹಾಲುಣಿಸುವ ಮಾತೃ ಸಮಾನ ಎಂಬ ವಿಚಾರವನ್ನು ಸರ್ವರೂ ಅರಿತುಕೊಳ್ಳಬೇಕು…

6 months ago

Hosanagara | ರಾಮಚಂದ್ರಪುರ ಮಠದ ಮಹಾನಂದಿ ಗೋಲೋಕದಲ್ಲಿ ನಡೆದ ಗೋಪೂಜೆ

ಹೊಸನಗರ : ಪಟ್ಟಣಕ್ಕೆ ಹೊಂದಿಕೊಂಡಂತಿರುವ ಶ್ರೀರಾಮಚಂದ್ರಪುರ ಮಠದ (Ramachandrapura Mutt) ಮಹಾನಂದಿ ಗೋಲೋಕದಲ್ಲಿ ಗೋಪೂಜೆ (Gopooje) ಸಡಗರ ಸಂಭ್ರಮದಿಂದ ನಡೆಯಿತು. ನಾಡಿನ ವೈಶಿಷ್ಟ್ಯಗಳಲ್ಲಿ ವಿಶ್ವ ವಿಖ್ಯಾತವಾಗಿರುವುದು ದೀಪಾವಳಿ…

6 months ago

Shivamogga | ದೀಪಾವಳಿ ಸಂಭ್ರಮಕ್ಕೆ ಮೆರಗು ತಂದ ಅಂಟಿಗೆ ಪಂಟಿಗೆ

ಶಿವಮೊಗ್ಗ : ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವತಿಯಿಂದ ಭಾನುವಾರ ಮಲೆನಾಡಿನ (Malenadu) ವಿಶಿಷ್ಟ ಕಲೆಯಾದ ಅಂಟಿಗೆ ಪಂಟಿಗೆಯ ಜ್ಯೋತಿಯು ಶಿವಮೊಗ್ಗ…

6 months ago

ಹುಗುಡಿಯಲ್ಲಿ ಗ್ರಾಮ ದೇವತೆಗಳ ನೋನಿ ಹಬ್ಬ

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಗುಡಿಯಲ್ಲಿ ನರಕ ಚತುರ್ದಶಿಯ ದಿನವಾದ ಭಾನುವಾರ ನೋನಿ ಹಬ್ಬವನ್ನು ವಿಶಿಷ್ಟವಾಗಿ ಶ್ರದ್ದಾಭಕ್ತಿಯೊಂದಿಗೆ ಗ್ರಾಮದೇವತೆಗಳ ಹರಕೆ ಪೂಜೆ ಸುಸಂಪನ್ನಗೊಂಡಿತು. ಹಳ್ಳಿಯ ಪ್ರದೇಶದಲ್ಲಿ…

6 months ago

ಬಿಂಡಿಗ ದೇವಿರಮ್ಮ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ಚಿಕ್ಕಮಗಳೂರು : ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಬೆಟ್ಟದ ದೇವಿರಮ್ಮ ದೇವಸ್ಥಾನ ದೀಪಾವಳಿ ಸಂದರ್ಭದಲ್ಲಿ ತೆರೆಯಲಾಗಿದ್ದು, ಸಾವಿರಾರು ಮಂದಿ ಭಕ್ತರು ದೇವಿಯನ್ನು ಕಂಡು ಸಂತೃಪ್ತರಾದರು. ಚಿಕ್ಕಮಗಳೂರು…

6 months ago

ಶ್ರದ್ಧಾ ಭಕ್ತಿಯಿಂದ ಅಭ್ಯಂಜನ ಸ್ನಾನದೊಂದಿಗೆ ನರಕ ಚತುರ್ದಶಿ ಸಂಭ್ರಮಾಚರಣೆ

ರಿಪ್ಪನ್‌ಪೇಟೆ: ನರಕ ಚತುರ್ದಶಿಯ ಅಂಗವಾಗಿ ಇಂದು ಮಹಿಳೆಯರು ಮನೆಯ ಬಳಿಯಲ್ಲಿ ತೆರೆದ ಬಾವಿಯ ಸುತ್ತ ಸಗಣಿ ನೀರಿನಿಂದ ಶುದ್ದಿಕರಿಸಿ ಮಾವಿನ ತೋರಣ ಮತ್ತು ಜೇಡಿ, ಕೆಮ್ಮಣ್ಣು, ರಂಗೋಲಿಗಳಿಂದ…

6 months ago

ಹೊಸನಗರ ಪಪಂ ಆವರಣದಲ್ಲಿ ‘ಸ್ವಚ್ಛ ದೀಪಾವಳಿ ಮತ್ತು ಶುಭ ದೀಪಾವಳಿ’ ಅಭಿಯಾನ

ಹೊಸನಗರ: ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಿರುವ ದೀಪಾವಳಿ ಹಬ್ಬವನ್ನು ವಿವಿಧ ರೀತಿಯ ಪಟಾಕಿಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ಶಬ್ಧ, ವಾಯು ಮಾಲಿನ್ಯ ಮತ್ತು ತ್ಯಾಜ್ಯ ಉತ್ಪಾದನೆಯಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು…

6 months ago

ಹೊಸನಗರ ; ಭಾನುವಾರ ದೀಪಾವಳಿ ನೋನಿ ಪೂಜೆ

ಹೊಸನಗರ: ಸುಮಾರು ವರ್ಷಗಳ ಹಿಂದಿನಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಮಾಳಿಗೆ ಮನೆ ಭೂತರಾಯ ಹಾಗು ಪರಿವಾರ ದೇವರಿಗೆ ದೀಪಾವಳಿ ಹಬ್ಬದ ನೋನಿ ಪೂಜೆಯನ್ನು ನವೆಂಬರ್ 12ರ…

6 months ago