Passed away

Ripponpete

ರಿಪ್ಪನ್‌ಪೇಟೆ ; ಹೃದಯಾಘಾತದಿಂದ ಟಯರ್ ವ್ಯಾಪಾರಿ ನಾಸೀರುದ್ದೀನ್ ಸಾವು !

ರಿಪ್ಪನ್‌ಪೇಟೆ ; ಇಲ್ಲಿನ ಹೊಸನಗರ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಟಯರ್ ಅಂಗಡಿ, ಪಂಚರ್ ಶಾಪ್ ನಡೆಸುತ್ತಿದ್ದ ನಾಸೀರುದ್ದೀನ್ ಯಾನೆ ಮೌಲಾನ (46) ಹೃದಯಘಾತದಿಂದ ಬುಧವಾರ ಸಂಜೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮದನಿ…

Ripponpete

ಹಿರಿಯ ಶಿಲ್ಪಿ ಹಾರನಹಳ್ಳಿ ಶಿವಾನಂದಪ್ಪ ನಿಧನ !

ರಿಪ್ಪನ್‌ಪೇಟೆ ; ಹಾರನಹಳ್ಳಿ ಶಿವಾನಂದಪ್ಪ (85) ತಮ್ಮ ಸ್ವಗೃಹದಲ್ಲಿ ಭಾನುವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ, ಪುತ್ರಿ ಹಾಗೂ ಓರ್ವ ಪುತ್ರ ಇದ್ದಾರೆ. ಕಳೆದ 50 ವರ್ಷಗಳಿಂದ ರಿಪ್ಪನ್‌ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದೂ…

ಹೊಸನಗರ

ಖ್ಯಾತ ಉದ್ಯಮಿ ಎಸ್ ಆರ್ ಪ್ರಭಾಕರ್ ನಿಧನ : ಗಣ್ಯರ ಸಂತಾಪ

ಹೊಸನಗರ ; ತಾಲೂಕಿನ ಹೆಸರಾಂತ ಉದ್ಯಮಿ, ಕೃಷಿಕ ಕೋಡೂರು ಸಮೀಪದ ಗೌಡಕೊಪ್ಪ ವಾಸಿ ಎಸ್.ಆರ್. ಪ್ರಭಾಕರ್ (86) ಶನಿವಾರ ಬೆಳಗ್ಗೆ 7:30ಕ್ಕೆ ನಿಧನರಾದರು. ಕಳೆದ ಕೆಲವು ತಿಂಗಳಿನಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಮೃತರು,…

ಶಿವಮೊಗ್ಗ

ಬಿಟಿವಿ ಶಿವಮೊಗ್ಗ ಜಿಲ್ಲಾ ವರದಿಗಾರ ಅನಿಲ್ ನಿಧನ ; ಸಂತಾಪ

ಶಿವಮೊಗ್ಗ ; ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಬಿಟಿವಿ ಶಿವಮೊಗ್ಗ ಜಿಲ್ಲಾ ವರದಿಗಾರ ಅನಿಲ್ ಕುಮಾರ್ ನಾಯ್ಕ (44) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ…

Ripponpete

ಉದ್ಯಮಿ ಕೋಣಂದೂರು ಪ್ರಕಾಶ್‌ಗೆ ಮಾತೃ ವಿಯೋಗ

ರಿಪ್ಪನ್‌ಪೇಟೆ ; ಕೋಣಂದೂರು ಪಾರ್ವತಮ್ಮ ರೇವಣಪ್ಪ (86) ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರಿಗೆ ಉದ್ಯಮಿ, ಕೊಡಗೈದಾನಿ ಕೆ.ಆರ್.ಪ್ರಕಾಶ್ ಸೇರಿದಂತೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ. ಸಂತಾಪ ; ಕೊಡುಗೈದಾನಿ ಪಾರ್ವತಮ್ಮನವರ…

ಹೊಸನಗರ

ಹೊಸನಗರ ; ಮಾವಿನಕೊಪ್ಪ ಉಷಾ ಕಮಲಾಕರ್ ನಿಧನ

ಹೊಸನಗರ ; ಪಟ್ಟಣದ ಮಾವಿನಕೊಪ್ಪ ವಾಸಿ ಗುತ್ತಿಗೆದಾರ ದಿ. ಕಮಲಾಕರ್ ಅವರ ಪತ್ನಿ ಉಷಾ (ಚಂದ್ರಕಲಾ) ಕಮಲಾಕರ್ (77) ಭಾನುವಾರ ಬೆಳಿಗ್ಗೆ 10:30ಕ್ಕೆ ಅಲ್ಪಕಾಲದ ಅಸ್ವಸ್ಥತೆಯಿಂದ ವಿಧಿವಶರಾದರು. ಅವರು ಗುತ್ತಿಗೆದಾರ ಮಹೇಂದ್ರ ಹಾಗೂ…

ಹೊಸನಗರ

ಆನೆಗದ್ದೆ ಜಯಪ್ಪ ನಿಧನಕ್ಕೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಂತಾಪ

ಹೊಸನಗರ : ಕಳೆದ 45 ವರ್ಷದಿಂದ ಇಲ್ಲಿನ ಗಾಂಧಿ ಮಂದಿರದಲ್ಲಿ ವಿವಿಧ ಇಲಾಖೆಗಳಿಗೆ ಪಕ್ಷಾತೀತವಾಗಿ ಕಾರ್ಯಕರ್ತರಿಗೆ ಅರ್ಜಿ ಬರೆದುಕೊಟ್ಟು, ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದ ಆನೆಗದ್ದೆ ಗ್ರಾಮದ ವಾಸಿ         ‘ಕಾಂಗ್ರೆಸ್…

ಹೊಸನಗರ

ಹೊಸನಗರ ; ಕತ್ರಿಕೊಪ್ಪದ ಗುಂಡಪ್ಪ ನಿಧನ

ಹೊಸನಗರ ; ಅನಾರೋಗ್ಯದ ಹಿನ್ನಲೆಯಲ್ಲಿ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಈಡಿಗ ಜನಾಂಗದ ಕತ್ರಿಕೊಪ್ಪದ ಕೃಷಿಕ ಗುಂಡಪ್ಪ (80) ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು…

ಹೊಸನಗರ

ಹೊಸನಗರ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣರಾವ್ ನಿಧನ

ಹೊಸನಗರ ; ಇಲ್ಲಿನ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾಗಿರುವ ಮಾರಿಗುಡ್ಡದ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಜಿ. ಲಕ್ಷ್ಮಿನಾರಾಯಣರಾವ್ (82) ರವರು ಸೋಮವಾರ ಬೆಳಿಗಿನಜಾವ 2 ಗಂಟೆ ಸುಮಾರಿಗೆ ಆರ್.ಕೆ ರಸ್ತೆಯಲ್ಲಿರುವ ತಮ್ಮ ಸ್ವಗೃಹದಲ್ಲಿ…

ಹೊಸನಗರ

ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ಚಂದ್ರಮೌಳಿಗೆ ಮಾತೃ ವಿಯೋಗ

ಹೊಸನಗರ ; ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ಚಂದ್ರಮೌಳಿ ಅವರ ತಾಯಿ ಗಿರಿಜಮ್ಮ (90) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮಧ್ಯಾಹ್ನ 12 ಗಂಟೆಗೆ ತಮ್ಮ ಸ್ವಗೃಹ ಗೌಡಕೊಪ್ಪದಲ್ಲಿ ಲಿಂಗೈಕ್ಯರಾದರು. ಮೃತರು ನಾಲ್ವರು…