Shivamogga

ಹೊಸನಗರ ಗುಳ್ಳೆಕೊಪ್ಪದ ರವಿಕುಮಾರ್‌ಗೆ ಎಕ್ಸಲೆನ್ಸ್ ಅಂಡ್ ಹಾನರ್ ಪುರಸ್ಕಾರ – InShot 20260806 203203489
ಹೊಸನಗರ

ಹೊಸನಗರ ಗುಳ್ಳೆಕೊಪ್ಪದ ರವಿಕುಮಾರ್‌ಗೆ ಎಕ್ಸಲೆನ್ಸ್ ಅಂಡ್ ಹಾನರ್ ಪುರಸ್ಕಾರ

ಹೊಸನಗರ : ಸತತ 10-15 ವರ್ಷಗಳಿಂದ ಹೊಸನಗರ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪೆನ್ನು ಪುಸ್ತಕಗಳನ್ನು ಜೊತೆಗೆ ಬಡ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಾ ಬರುತ್ತಿರುವ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಗುಳ್ಳೆಕೊಪ್ಪ ಗ್ರಾಮದ…

ಹೊಸನಗರ ; ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ – InShot 20260806 201322108
ಹೊಸನಗರ

ಹೊಸನಗರ ; ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

ಹೊಸನಗರ : ನಿರಂತರ ದುಡಿಮೆಯಿಂದ ದಣಿದ ಕಾರ್ಮಿಕ ಜೀವಕ್ಕೆ ಮದ್ಯ, ನೋವು ಮರೆಸುವ ‘ಟಾನಿಕ್’ ಎಂಬುದು ಸಾರ್ವಜನಿಕ ವಲಯದ ಜನಜನನಿತ ನುಡಿ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಮದ್ಯದಂಗಡಿ ಮಾಲೀಕರು ತಾಲೂಕಿನ…

ಆ.11ಕ್ಕೆ ಕೆಂಚನಾಲ ಮಾರಿಕಾಂಬಾ ದೇವಿ ಜಾತ್ರೆ – InShot 20260806 193745764
ಹೊಸನಗರ

ಆ.11ಕ್ಕೆ ಕೆಂಚನಾಲ ಮಾರಿಕಾಂಬಾ ದೇವಿ ಜಾತ್ರೆ

ರಿಪ್ಪನ್‌ಪೇಟೆ : ಇತಿಹಾಸ ಪ್ರಸಿದ್ದ ಕೆಂಚನಾಲ ಶ್ರೀ ಮಾರಿಕಾಂಬಾ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವವು ಆಗಸ್ಟ್ 11ರ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ ಎಂದು ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಸಮಿತಿಯವರು ಪತ್ರಿಕಾ…

ಬೆಳೆ ಸಮೀಕ್ಷೆ ಮಾಡಿದರೂ ಪಹಣಿಯಲ್ಲಿ ಬೆಳೆ ಬಾರದಿರುವ ಕುರಿತು ರೈತರ ಆಕ್ರೋಶ – InShot 20260806 185258239
ಹೊಸನಗರ

ಬೆಳೆ ಸಮೀಕ್ಷೆ ಮಾಡಿದರೂ ಪಹಣಿಯಲ್ಲಿ ಬೆಳೆ ಬಾರದಿರುವ ಕುರಿತು ರೈತರ ಆಕ್ರೋಶ

ರಿಪ್ಪನ್‌ಪೇಟೆ : ಪ್ರತಿ ವರ್ಷ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕೃಷಿ ಇಲಾಖೆಯ ಗ್ರಾಮ ಸಹಾಯಕರು ಬೆಳೆ ಸಮೀಕ್ಷೆ ಮಾಡಲಾದರೂ ಕೂಡಾ ಆರ್.ಟಿ.ಸಿಯಲ್ಲಿ ಬೆಳೆ ಬಾರದೇ ರೈತರು ಸಹಕಾರಿ ಸಂಘ ಮತ್ತು…

ಬೇಲಿ ಕಿತ್ತು, ಅಡಿಕೆ ಗಿಡ ಕಡಿದು ನಾಶ ಆರೋಪ ; ಠಾಣೆಗೆ ದೂರು, ಪ್ರತಿಭಟನೆಗೆ ನಿರ್ಧಾರ – InShot 20260805 212457293
ಹೊಸನಗರ

ಬೇಲಿ ಕಿತ್ತು, ಅಡಿಕೆ ಗಿಡ ಕಡಿದು ನಾಶ ಆರೋಪ ; ಠಾಣೆಗೆ ದೂರು, ಪ್ರತಿಭಟನೆಗೆ ನಿರ್ಧಾರ

ರಿಪ್ಪನ್‌ಪೇಟೆ : ಹುಂಚ ಗ್ರಾಮದ ಸ.ನಂ 89/1 ರಲ್ಲಿನ ಮಾದ್ಲಮನೆ ಪುಟ್ಟಮ್ಮ ಕೋಂ ನಾರಾಯಣಪ್ಪ ಎಂಬುವರಿಗೆ ಸೇರಿದ 1 ಎಕರೆ ಜಮೀನಿನಲ್ಲಿ ಬೆಳೆಯಲಾದ ಅಡಿಕೆ ಗಿಡಗಳನ್ನು ಕಡಿದು ತೋಟ ನಾಶ ಮಾಡುವ ಮೂಲಕ…

ಹೊಸನಗರದ ದೊಡ್ಡಿನಗದ್ದೆಯಲ್ಲಿ ಧರೆಕುಸಿತ : ಸ್ಥಳಕ್ಕೆ ಶಾಸಕ ಆರಗ ಭೇಟಿ, ಸ್ಥಳಾಂತರಕ್ಕೆ ಸೂಚನೆ – InShot 20260805 185910493
ಹೊಸನಗರ

ಹೊಸನಗರದ ದೊಡ್ಡಿನಗದ್ದೆಯಲ್ಲಿ ಧರೆಕುಸಿತ : ಸ್ಥಳಕ್ಕೆ ಶಾಸಕ ಆರಗ ಭೇಟಿ, ಸ್ಥಳಾಂತರಕ್ಕೆ ಸೂಚನೆ

ಹೊಸನಗರ : ಇತ್ತೀಚೆಗೆ ಸುರಿದ ಭಾರೀ ಮಳೆಗೆ ತಾಲೂಕಿನ ನಗರ ಹೋಬಳಿ ಅಂಡಗದೊದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಿನಗದ್ದೆ ಗ್ರಾಮದ ವಾಸಿ ವೀರಪ್ಪಗೌಡ ಮನೆಯ ಪಕ್ಕದ ಧರೆ ಕುಸಿದಿದೆ. ಇದು ಹೀಗೆ ಮುಂದುವರದಲ್ಲಿ…

ಶಿವಮೊಗ್ಗ ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ; 61 ವಾರಗಳಿಗೆ ಸಾಕಾಗುವಷ್ಟು ಸಂಗ್ರಹ ಲಭ್ಯ — ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ – kalava…
ಶಿವಮೊಗ್ಗ ಸುದ್ದಿ

ಶಿವಮೊಗ್ಗ ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ; 61 ವಾರಗಳಿಗೆ ಸಾಕಾಗುವಷ್ಟು ಸಂಗ್ರಹ ಲಭ್ಯ — ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

ಶಿವಮೊಗ್ಗ, ಆಗಸ್ಟ್ 4: ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಮೇವಿನ ಕೊರತೆ ಇಲ್ಲ. ಜಿಲ್ಲೆಯಲ್ಲಿ ಒಟ್ಟು 12.76 ಲಕ್ಷ ಟನ್ ಮೇವು ಲಭ್ಯವಿದ್ದು, ಮುಂದಿನ 61 ವಾರಗಳವರೆಗೆ ಜಾನುವಾರುಗಳ ಅಗತ್ಯ ಪೂರೈಸಲು ಸಾಕಾಗಲಿದೆ ಎಂದು…

ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ: ಆಗುಂಬೆಯಲ್ಲಿ 264.6 ಮಿ.ಮೀ., ನಗರದಲ್ಲಿ 189.75 ಮಿ.ಮೀ. ದಾಖಲು – rain report
Chikmagaluru News

ಶೃಂಗೇರಿ–ಕೊಪ್ಪ ಭಾಗದಲ್ಲಿ ಉತ್ತಮ ಮಳೆ: ಬೇಗಾರು 70 ಮಿ.ಮೀ., ಕಿಗ್ಗಾ 69 ಮಿ.ಮೀ.

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಶೃಂಗೇರಿ ತಾಲೂಕಿನ ಬೇಗಾರು ಕೇಂದ್ರದಲ್ಲಿ 70 ಮಿ.ಮೀ. ಮಳೆ ದಾಖಲಾಗಿದ್ದು, ಪಟ್ಟಿಯಲ್ಲಿ ಜಿಲ್ಲೆಯ ಅತಿ ಹೆಚ್ಚು ಮಳೆಯಾಗಿದೆ.…

ಆಗುಂಬೆಯಲ್ಲಿ 143 ಮಿ.ಮೀ. ಮಳೆ; ಶಿವಮೊಗ್ಗ ಜಿಲ್ಲೆಯ ಮಳೆ ವಿವರ ಇಲ್ಲಿದೆ – agumbe raining
ಶಿವಮೊಗ್ಗ ಸುದ್ದಿ

ಆಗುಂಬೆಯಲ್ಲಿ 143 ಮಿ.ಮೀ. ಮಳೆ; ಶಿವಮೊಗ್ಗ ಜಿಲ್ಲೆಯ ಮಳೆ ವಿವರ ಇಲ್ಲಿದೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳ ಹಲವು ಕಡೆ ಅತಿ ಹೆಚ್ಚು ಮಳೆಯಾಗಿದೆ.. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಮತ್ತು ಆಗುಂಬೆ-1 ಕೇಂದ್ರಗಳಲ್ಲಿ ತಲಾ 143 ಮಿ.ಮೀ. ಮಳೆ ದಾಖಲಾಗಿದ್ದು,…