ತಾಳಗುಪ್ಪ-ಶಿವಮೊಗ್ಗ-ಮೈಸೂರು ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ : ಈ ದಿನ ಇರಲ್ಲ ರೈಲು ಸೇವೆ !

Written by Koushik G K

Updated on:

Train Updates: ವಿಶ್ವೇಶ್ವರಯ್ಯ ಜಲ ನಿಗಮ ಲಿಮಿಟೆಡ್ (ವಿಜೆಎನ್ಎಲ್) ವತಿಯಿಂದ ಹಬ್ಬನಘಟ್ಟ – ಅರಸೀಕೆರೆ ಸೆಕ್ಷನ್‌ನಲ್ಲಿ ನಡೆಯಲಿರುವ ಕಾಲುವೆ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ದಿನಾಂಕ 30.06.2025 ರಂದು ಕೆಲವು ರೈಲುಗಳ ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಪೂರ್ಣವಾಗಿ ರದ್ದುಪಡಿಸಲಾದ ರೈಲುಗಳು:

  1. 56267 – ಅರಸೀಕೆರೆ – ಮೈಸೂರು ಪ್ಯಾಸೆಂಜರ್
  2. 16206 – ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್‌
  3. 16205 – ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌

ಭಾಗಶಃ ರದ್ದುಪಡಿಸಲಾದ ರೈಲು:

  • 16225 – ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌
    → ಈ ರೈಲು ಮೈಸೂರು – ಅರಸೀಕೆರೆ ವರೆಗೆ ಮಾತ್ರ ಸಂಚರಿಸಲಿದೆ.
    ಅರಸೀಕೆರೆ – ಶಿವಮೊಗ್ಗ ಟೌನ್ ಮಾರ್ಗದ ಸೇವೆ ರದ್ದು.

ಮರುನಿಗದಿ (Rescheduled) ಮಾಡಿದ ರೈಲುಗಳು:

  1. 56265 – ಅರಸೀಕೆರೆ – ಮೈಸೂರು ಪ್ಯಾಸೆಂಜರ್
    60 ನಿಮಿಷಗಳವರೆಗೆ ವಿಳಂಬ ಮಾಡಲಾಗಿದೆ.
  2. 06269 – ಮೈಸೂರು – ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ
    60 ನಿಮಿಷಗಳವರೆಗೆ ಮರುನಿಗದಿ ಮಾಡಲಾಗಿದೆ.

ಪ್ರಯಾಣಿಕರಿಗೆ ಸೂಚನೆ:

ಈ ಬದಲಾವಣೆಗಳ ಬಗ್ಗೆ ನಿಮ್ಮ ಪ್ರಯಾಣದ ಪೂರ್ವದಲ್ಲಿಯೇ ದೃಢೀಕರಿಸಿ. ಹೆಚ್ಚಿನ ಮಾಹಿತಿಗಾಗಿ ನಿಕಟದ ರೈಲ್ವೆ enquiries ಕೌಂಟರ್ ಅಥವಾ IRCTC ವೆಬ್‌ಸೈಟ್ ಅನ್ನು ಸಂಪರ್ಕಿಸಿ.

Leave a Comment