ಮೀನು ಹಿಡಿಯಲು ಹೋದ ಬೆಸ್ತರಿಗೆ ಸಿಕ್ಕ ನವಜಾತ ಶಿಶುವಿನ ಶವ!

0
2942

ತೀರ್ಥಹಳ್ಳಿ: ಮೀನು ಹಿಡಿಯಲು ಹೋದ ಬೆಸ್ತರಿಗೆ ನವಜಾತ ಶಿಶುವಿನ ಶವ ಸಿಕ್ಕ ಘಟನೆ ತಾಲೂಕಿನ ಮಂಡಗದ್ದೆಯಿಂದ ವರದಿಯಾಗಿದೆ.

ಇನ್ನೂ ಕಣ್ಣುಬಿಡದ, ಹೊಕ್ಕುಳ ಬಳ್ಳಿ ಇರುವ ಗಂಡು ಮಗುವಿನ ಶವ ಇದಾಗಿದೆ. ಅಕ್ರಮ ಸಂಬಂಧದಿಂದ ಜನಿಸಿದ ಮಗು ಇದಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಮೀನು ಹಿಡಿಯಲು ಹೋದ ವ್ಯಕ್ತಿ ಈ ಬಗ್ಗೆ ಮಾಹಿತಿಯನ್ನು ಗ್ರಾಪಂ ಸದಸ್ಯರಿಗೆ ತಿಳಿಸಿದ್ದು, ಅವರು ಮಾಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here