ರಿಪ್ಪನ್‌ಪೇಟೆಯಲ್ಲಿ ಹೈಟೆಕ್ ಶೌಚಾಲಯಕ್ಕೆ ಗುದ್ದಲಿ ಪೂಜೆ

0
626

ರಿಪ್ಪನ್‌ಪೇಟೆ: ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯ ಭಾಗವಾಗಿರುವ ರಿಪ್ಪನ್‌ಪೇಟೆ ವಿನಾಯಕ ವೃತ್ತದಲ್ಲಿ ಸಾರ್ವಜನಿಕರಿಗಾಗಿ ಇಲ್ಲಿನ ಗ್ರಾಮ ಪಂಚಾಯ್ತಿನವರು ಹೈಟೆಕ್ ಶೌಚಾಲಯ ನಿರ್ಮಿಸಲು ಗ್ರಾಮ ಪಂಚಾಯ್ತಿ ಸಭೆಯಲ್ಲಿ ನಿರ್ಣಾಯ ಕೈಗೊಂಡಿದ್ದು ನಿರ್ಣಯದಂತೆ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಗುದ್ದಲಿ ಪೂಜೆ ನೇರವೇರಿಸಿದರು.

ಗುದ್ದಲಿ ಪೂಜೆ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಹಾಲಕ್ಷ್ಮೀ, ಸದಸ್ಯರಾದ ವನಮಾಲ, ವಿನೋಧ, ಧನಲಕ್ಷ್ಮಿ, ದಾನಮ್ಮ, ಡಿ.ಈ.ಮಧುಸೂದನ್, ಆಶೀಫ್, ಸುಧೀಂದ್ರ ಪೂಜಾರಿ, ಪ್ರಕಾಶ್‌ ಪಾಲೇಕರ್, ಎನ್.ಚಂದ್ರೇಶ್, ಸುಂದರೇಶ್, ಜಿ.ಡಿ.ಮಲ್ಲಿಕಾರ್ಜುನ, ಅಶ್ವಿನಿ ರವಿಶಂಕರ್, ಗಣಪತಿ ಗವಟೂರು, ಹಿರಿಯಣ್ಣ ಭಂಡಾರಿ, ಪಿಡಿಓ ಜೆ.ಚಂದ್ರಶೇಖರ್, ಅಮ್ಮೀರ್‌ ಹಂಜಾ ನಾಗೇಶ್ ಮೋರೆ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here