ಯುವ ಉದ್ಯಮಿ ಸುಜನ್ ಜೈನ್‌ಗೆ ದೊರೆತ ಪ್ರೈಡ್ ಆಫ್ ಕರ್ನಾಟಕ ಅವಾರ್ಡ್ – 2024

0 345

ಕಳಸ : ಮಲೆನಾಡಿನ ಸಾಹಸಿ ಯುವಕ, ಘಾಟ್‌ ಸ್ಟೇ ಸಂಸ್ಥಾಪಕ, 19 ವರ್ಷದ ಯುವಕ ಹೊರನಾಡಿನ ಸುಜನ್‌ ಜೈನ್‌ ಅವರಿಗೆ ಐಕಾನ್ಸ್‌ ಆಫ್‌ ಇಂಡಿಯನ್‌ ಬ್ಯುಸಿನೆಸ್‌ ಮ್ಯಾಗಜೀನ್‌ ಅವರ ಪ್ರೈಡ್‌ ಆಫ್‌ ಕರ್ನಾಟಕ ಅವಾರ್ಡ್‌ – 2024 ದೊರೆತಿದೆ.  

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಸ್ಟ್‌ ಹೋಮ್‌ ಸ್ಟೇ ಪ್ರವೈಡರ್‌ ಮತ್ತು ಟೂರ್‌ ಆಪರೇಟರ್‌ ವಿಭಾಗದಲ್ಲಿ ಈ ಪ್ರಶಸ್ತಿ ದೊರೆತಿದ್ದು ಜ. 20 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಅವಾರ್ಡ್ ವಿತರಿಸಲಾಗಿದೆ.

ಸುಜನ್ ಜೈನ್ ಅವರು ಉಜಿರೆಯ ಎಸ್‌ಡಿಎಂ ಕಾಲೇಜ್‌ನಲ್ಲಿ 2ನೇ ವರ್ಷದ ಪದವಿಯನ್ನು ಮಾಡುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ಬೆಂಗಳೂರಿಲ್ಲಿ ನಡೆದ ಕೆಟಿಸಿಸಿ ಯವರ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು.

Leave A Reply

Your email address will not be published.

error: Content is protected !!