ಹೊಸನಗರ ; 2024-25ನೇ ಸಾಲಿನ SAMA ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಅಡಿಕೆ ಸುಲಿಯುವ ಯಂತ್ರ, ಕಳೆ ಕೊಚ್ಚುವ ಯಂತ್ರ ಔಷಧಿ ಸಿಂಪಡಣಾ ಯಂತ್ರ ಖರೀದಿಸುವ ರೈತರಿಗೆ ಶೇ.50 ರ ಸಹಾಯಧನ ಲಭ್ಯವಿದೆ.
ಆದ್ದರಿಂದ ಆಸಕ್ತ ರೈತರು ತೋಟಗಾರಿಕಾ ಇಲಾಖೆ ಹೊಸನಗರ ಅಧಿಕಾರಿಗಳಿಗೆ ಸಂಪರ್ಕಿಸಲು ಕೋರಲಾಗಿದೆ ಹಾಗೂ NAM ಯೋಜನೆಯಡಿ ಮಿನಿ ಟ್ರ್ಯಾಕ್ಟರ್ (20 HP) ಖರೀದಿಸಿದ ಒಬ್ಬ ಪ.ಪಂ.ದ ರೈತರಿಗೆ 1 ಲಕ್ಷ ರೂ. ಸಹಾಯಧನ ಕೂಡ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ 948150571, 6006338189, 9916640682 ಸಂಪರ್ಕಿಸಲು ಪತ್ರಿಕಾ ಪ್ರಕಟಣೆ ಮೂಲಕ ಕೋರಲಾಗಿದೆ.