ಹೊಸನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹೆಚ್ ಎಸ್ ನಾಗರಾಜ್ ಪ್ರಧಾನ ಕಾರ್ಯದರ್ಶಿಯಾಗಿ ರಫಿ ರಿಪ್ಪನ್‌ಪೇಟೆ ಆಯ್ಕೆ

Written by Mahesha Hindlemane

Updated on:

ಹೊಸನಗರ ; ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್ ಎಸ್ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಫಿ ರಿಪ್ಪನ್‌ಪೇಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.

ಪದಾಧಿಕಾರಿಗಳು :

  • ಗೌರವಾಧ್ಯಕ್ಷರು : ವೆಂಕಟೇಶಮೂರ್ತಿ
  • ಅಧ್ಯಕ್ಷರು : ಹೆಚ್ ಎಸ್ ನಾಗರಾಜ್
  • ಪ್ರಧಾನ ಕಾರ್ಯದರ್ಶಿ : ರಫಿ ರಿಪ್ಪನ್‌ಪೇಟೆ
  • ಉಪಾಧ್ಯಕ್ಷರು : ಸಬಾಸ್ಟಿನ್ ಮಾಥ್ಯೂಸ್, ನಾರಾಯಣ ಕಾಮತ್
  • ಕೋಶಾಧಿಕಾರಿ : ಕೆ ಎಸ್ ರಾಮಕೃಷ್ಣಮೂರ್ತಿ

ನಿರ್ದೇಶಕರು :

  • ರಿ.ರಾ. ರವಿಶಂಕರ್
  • ನಗರ ರಾಘವೇಂದ್ರ
  • ವಾಸಪ್ಪ ಮಾಸ್ತಿಕಟ್ಟೆ
  • ಮಹೇಶ ಹಿಂಡ್ಲೆಮನೆ
  • ರಾಘವೇಂದ್ರ ಹೆಚ್.ಎಸ್.
  • ಪಿಯೂಸ್ ರೋಡ್ರಿಗಸ್
  • ಸದಾನಂದ ಯು.ಎಸ್.
  • ತ.ಮ‌. ನರಸಿಂಹ
  • ಹರೀಶ್, ನಗರ
  • ದೀಪಕ್ ಸ್ವರೂಪ್
  • ಕೌಶಿಕ್ ಜಿ‌.ಕೆ.

Leave a Comment