ಶಿವಮೊಗ್ಗ/ಚಿಕ್ಕಮಗಳೂರು : ಇಂದು (ಜು.06) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತೀರ್ಥಹಳ್ಳಿಯ ಹೊಸಹಳ್ಳಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ 135 ಮಿ.ಮೀ. ಮಳೆ ದಾಖಲಾಗಿದೆ.
ಇನ್ನೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
ಶಿವಮೊಗ್ಗ ಜಿಲ್ಲೆ :
- ತೀರ್ಥಹಳ್ಳಿ – ಹೊಸಹಳ್ಳಿ : 135.0 mm
- ತೀರ್ಥಹಳ್ಳಿ – ಮೇಗರವಳ್ಳಿ : 90.0 mm
- ಹೊಸನಗರ – ಮುಂಬಾರು : 86.0 mm
- ತೀರ್ಥಹಳ್ಳಿ – ಬಿದರಗೋಡು : 75.0 mm
- ತೀರ್ಥಹಳ್ಳಿ – ಹೊನ್ನೇತಾಳು : 73.5 mm
- ತೀರ್ಥಹಳ್ಳಿ – ಆಗುಂಬೆ_1 : 62.8 mm
- ತೀರ್ಥಹಳ್ಳಿ – ದೇವಂಗಿ : 59.5 mm
- ಹೊಸನಗರ – ಹೊಸನಗರ_1 : 55.2 mm
- ತೀರ್ಥಹಳ್ಳಿ – ಆರಗ : 54.5 mm
- ತೀರ್ಥಹಳ್ಳಿ – ಸಾಲ್ಗಡಿ : 54.5 mm
- ಹೊಸನಗರ – ಕೋಡೂರು : 54.0 mm
- ತೀರ್ಥಹಳ್ಳಿ – ಬೆಜ್ಜವಳ್ಳಿ : 52.0 mm
- ಹೊಸನಗರ – ಮಾರುತಿಪುರ : 40.5 mm
- ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 40.5 mm
ಚಿಕ್ಕಮಗಳೂರು ಜಿಲ್ಲೆ :
- ಕೊಪ್ಪ – ಕಮ್ಮರಡಿ : 87.0 mm
- ಮೂಡಿಗೆರೆ – ಬೆಟ್ಟಗೆರೆ : 83.5 mm
- ಶೃಂಗೇರಿ – ಬೇಗಾರು : 83.0 mm
- ಶೃಂಗೇರಿ – ಕೂತಗೋಡು : 75.0 mm
- ಮೂಡಿಗೆರೆ – ಫಲ್ಗುಣಿ : 66.5 mm
- ಕಳಸ – ಕಳಸ_1 : 65.4 mm
- ಮೂಡಿಗೆರೆ – ಮೂಡಿಗೆರೆ (ಟಾಪ್)_1 : 59.2 mm
- ಮೂಡಿಗೆರೆ – ಬಾಳೂರು : 53.0 mm
- ಶೃಂಗೇರಿ – ಮೆಣಸೆ : 51.5 mm
- ಮೂಡಿಗೆರೆ – ಹಳೆಮೂಡಿಗೆರೆ : 50.0 mm
- ಮೂಡಿಗೆರೆ – ಬಿ.ಹೊಸಹಳ್ಳಿ : 43.5 mm
- ಶೃಂಗೇರಿ – ವಿದ್ಯಾರಣ್ಯಪುರ : 42.5 mm
- ಶೃಂಗೇರಿ – ಶೃಂಗೇರಿ_1 : 42.2 mm
- ಮೂಡಿಗೆರೆ – ಹಂತೂರು : 42.0 mm
- ಕಳಸ – ಸಂಸೆ : 40.5 mm
- ನ.ರಾ.ಪುರ – ಸೀತೂರು : 37.5 mm

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





