ಶಿವಮೊಗ್ಗ/ಚಿಕ್ಕಮಗಳೂರು : ಇಂದು (ಜು.08) ಬೆಳಗ್ಗೆ 7:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
ಶಿವಮೊಗ್ಗ ಜಿಲ್ಲೆ : (ಮಳೆ ಮಿ.ಮೀ.ಗಳಲ್ಲಿ)
- ಹೊಸನಗರ – ಹುಲಿಕಲ್ : 227
- ಹೊಸನಗರ – ಮಾಣಿ : 211
- ಹೊಸನಗರ – ಯಡೂರು : 200
- ಹೊಸನಗರ – ಮಾಸ್ತಿಕಟ್ಟೆ : 195
- ತೀರ್ಥಹಳ್ಳಿ – ಹೊನ್ನೇತಾಳು : 194.0
- ಹೊಸನಗರ – ಮುಂಬಾರು : 156.0
- ಸಾಗರ – ಕಂಡಿಕಾ : 152.5
- ಹೊಸನಗರ – ಚಕ್ರಾ : 152
- ಹೊಸನಗರ – ಸಾವೇಹಕ್ಲು 148
- ತೀರ್ಥಹಳ್ಳಿ – ಮೇಗರವಳ್ಳಿ : 147.5
- ತೀರ್ಥಹಳ್ಳಿ – ಹೊಸಹಳ್ಳಿ : 141.5
- ತೀರ್ಥಹಳ್ಳಿ – ಆಗುಂಬೆ_1 : 133.8
- ತೀರ್ಥಹಳ್ಳಿ – ಸಾಲ್ಗಡಿ : 130.5
- ತೀರ್ಥಹಳ್ಳಿ – ಬಿದರಗೋಡು : 123.5
- ಸಾಗರ – ಸಾಗರ_1 : 100.0
- ತೀರ್ಥಹಳ್ಳಿ – ಹೆಗ್ಗೋಡು : 100.0
- ತೀರ್ಥಹಳ್ಳಿ – ಆರಗ : 97.5
- ಸಾಗರ – ಕಲ್ಮನೆ : 96.5
- ಹೊಸನಗರ – ಹೊಸನಗರ_1 : 87.4
- ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 68.5
- ಸಾಗರ – ಹೆರೆನೆಲ್ಲೂರು : 68.5
- ಸಾಗರ – ಭೀಮನೇರಿ : 67.0
- ಸಾಗರ – ಭೀಮನಕೋಣೆ – 66.0
- ಹೊಸನಗರ – ಕೋಡೂರು : 66.0
- ಸೊರಬ : ಹೊಸಬಾಳೆ : 64.5
- ತೀರ್ಥಹಳ್ಳಿ – ಬೆಜ್ಜವಳ್ಳಿ : 60.5
- ತೀರ್ಥಹಳ್ಳಿ – ಹಾದಿಗಲ್ಲು : 59.5
- ಸೊರಬ – ಉಳವಿ_1 : 57.8
- ತೀರ್ಥಹಳ್ಳಿ – ತ್ರಯಂಬಕಪುರ : 55.5
- ತೀರ್ಥಹಳ್ಳಿ – ದೇಮ್ಲಾಪುರ : 54.5
- ಸಾಗರ – ತ್ಯಾಗರ್ತಿ : 53.0
- ಸಾಗರ – ಮಾಲ್ವೆ : 49.5
- ತೀರ್ಥಹಳ್ಳಿ – ತೀರ್ಥಹಳ್ಳಿ_1 : 46.9
- ಸೊರಬ – ಇಂದುವಳ್ಳಿ : 46.5
- ಸಾಗರ – ಕೆಳದಿ : 45.0
- ಹೊಸನಗರ – ಮೇಲಿನಬೆಸಿಗೆ : 44.5
- ಸಾಗರ – ಕೋಳೂರು : 42.5
ಚಿಕ್ಕಮಗಳೂರು ಜಿಲ್ಲೆ : (ಮಳೆ ಮಿ.ಮೀ.ಗಳಲ್ಲಿ)
- ಮೂಡಿಗೆರೆ – ಕೊಟ್ಟಿಗೆಹಾರ : 227
- ಕೊಪ್ಪ – ಕಮ್ಮರಡಿ : 186.0
- ಮೂಡಿಗೆರೆ – ಬೆಟ್ಟಗೆರೆ : 174.0
- ನ.ರಾ.ಪುರ – ಸೀತೂರು : 165.5
- ಶೃಂಗೇರಿ – ಬೇಗಾರು : 140.0
- ಕಳಸ – ಕಳಸ_1 : 137.2
- ಮೂಡಿಗೆರೆ – ಬಾಳೂರು : 128.5
- ಶೃಂಗೇರಿ – ಕೂತಗೋಡು : 119.0
- ಕಳಸ – ಸಂಸೆ : 114.5
- ಕಳಸ – ಹೊರನಾಡು : 106.5
- ಮೂಡಿಗೆರೆ – ಫಲ್ಗುಣಿ : 106.0
- ಕೊಪ್ಪ – ಅತ್ತಿಕೊಡಿಗೆ : 97.0
- ಮೂಡಿಗೆರೆ – ಹಳೆಮೂಡಿಗೆರೆ : 95.0
- ಮೂಡಿಗೆರೆ – ಮೂಡಿಗೆರೆ (ಮೇಲ್ಭಾಗ)_1 : 90.4
- ಮೂಡಿಗೆರೆ – ನಂದಿಪುರ : 88.0
- ಮೂಡಿಗೆರೆ – ಮಾಕೋನಹಳ್ಳಿ : 85.0
- ಶೃಂಗೇರಿ : ಶೃಂಗೇರಿ_1 : 84.8
- ನ.ರಾ.ಪುರ – ನ.ರಾ.ಪುರ_1 : 84.2
- ಮೂಡಿಗೆರೆ – ಕಿರುಗುಂದ : 82.5
- ಶೃಂಗೇರಿ – ವಿದ್ಯಾರಣ್ಯಪುರ : 7 7.0
- ಸೊರಬ – ಹೆಚ್ಚೆ : 76.5
- ಕೊಪ್ಪ – ಕೊಪ್ಪ_1 : 73.2
- ಕೊಪ್ಪ – ಅಗಳಗಂಡಿ : 70.5
- ಮೂಡಿಗೆರೆ – ಹೆಸಗಲ್ಲು(ಬೆಳಗೊಳ) : 63.0
- ಕೊಪ್ಪ – ಭುವನಕೋಟೆ : 61.5
- ಚಿಕ್ಕಮಗಳೂರು ; ದೊಡ್ಡಮಾಗರವಳ್ಳಿ : 45.0
- ನ.ರಾ.ಪುರ – ಮಾಗುಂಡಿ : 44.0
- ಶೃಂಗೇರಿ – ಮೆಣಸೆ : 53.0
- ಚಿಕ್ಕಮಗಳೂರು – ಕೆಳಗೂರು : 50.5
- ಮೂಡಿಗೆರೆ – ಚಿನ್ನಿಗ : 49.0
- ಚಿಕ್ಕಮಗಳೂರು – ಕೂಡುವಳ್ಳಿ : 42.0
- ನ.ರಾ.ಪುರ – ಮುತ್ತಿನಕೊಪ್ಪ : 41.5
- ಚಿಕ್ಕಮಗಳೂರು – ಕಡವಂತಿ : 41.0

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.




