ಹೊಸನಗರ ಗ್ರೇಡ್2 ತಹಸೀಲ್ದಾರ್‌ ರಾಕೇಶ್‌ ಫ್ರಾನ್ಸಿಸ್ ಬ್ರಿಟ್ಟೋ ವರ್ಗಾವಣೆ

Written by Mahesha Hindlemane

Published on:

ಹೊಸನಗರ : ತೀರ್ಥಹಳ್ಳಿ ಮೂಲದವರಾದ ರಾಕೇಶ್ ಫ್ರಾನ್ಸಿಸ್ ಬ್ರಿಟ್ಚೋ ಹೊಸನಗರ ಕಂದಾಯ ಇಲಾಖೆಯಲ್ಲಿ ಸುಮಾರು 5 ವರ್ಷಗಳಿಂದ ಗ್ರೇಡ್2 ತಹಸೀಲ್ದಾರ್‌ರಾಗಿ ನಿಷ್ಟಾವಂತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಇವರನ್ನು ಗ್ರೇಡ್1 ತಹಸೀಲ್ದಾರ್‌ರಾಗಿ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ‌.

WhatsApp Group Join Now
Telegram Group Join Now
Instagram Group Join Now

Leave a Comment