HOSANAGARA : ನಾಳೆ (ಡಿ.18) ಬೆಳಗ್ಗೆ 09:00 ರಿಂದ 06:00 ಗಂಟೆವರೆಗೆ 110/33/11 ಕೆ.ವಿ ಉಪವಿದ್ಯುತ್ ವಿತರಣಾ ಕೇಂದ್ರ ಹುಲಿಕಲ್ ಇದರ ನಿರ್ವಹಣ ಕಾರ್ಯದ ಪ್ರಯುಕ್ತ ತಾಲೂಕಿನ ರಾಮಚಂದ್ರಾಪುರ, ಮೇಲಿನಬೆಸಿಗೆ, ನಲ್ಲುಂಡೆ, ಅಂಗಡದೋದೂರು, ಮೂಡಗೊಪ್ಪ, ಯಡೂರು, ಸುಳಗೋಡು, ಕರಿಮನೆ, ಖೈರಗುಂದ, ಅರಮನೆಕೊಪ್ಪ, ನಗರ ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಗ್ರಾಹಕರು ಸಹಕರಿಸಬೇಕಾಗಿ ಹೊಸನಗರ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
Related Post