ತೀರ್ಥಹಳ್ಳಿ : ಆಗುಂಬೆ ಶಾಲಾ ಬಾಲಕ ಕಾಣೆ !

Written by Koushik G K

Updated on:

ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶಾಲಾ ಬಾಲಕನೋರ್ವ ಕಾಣೆಯಾಗಿದ್ದಾನೆ. 

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಆಗುಂಬೆಯ ಎವಿಎಂ ಶಾಲೆಯ ವಿದ್ಯಾರ್ಥಿ ದರ್ಶನ್ (15) ಕಾಣೆಯಾಗಿರುವ ವಿದ್ಯಾರ್ಥಿ, ಮೂಲತಃ ಶಿವಮೊಗ್ಗದವರಾಗಿರುವ ದರ್ಶನ್ ಆಗುಂಬೆಯ ಎವಿಎಂ ಹಾಸ್ಟೆಲ್ ನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಹಾಸ್ಟೆಲ್ ನಿಂದ ಹೊರ ಬಂದಿದ್ದಾನೆ.

ಆ ನಂತರ ಕಾಣೆಯಾಗಿದ್ದಾನೆ. ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಆಗುಂಬೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ. agumbe boy missing

Leave a Comment