ಹೊಸನಗರ

ಹೊಸನಗರ

ಅತಿವೃಷ್ಠಿಯಿಂದ ಹಾನಿ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಸರ್ಕಾರ ಬದ್ಧ ; ಕಲಗೋಡು ರತ್ನಾಕರ

HOSANAGARA | ಅತಿವೃಷ್ಠಿಯಿಂದ ಆಗಿರುವ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟದ ಕುರಿತು ಅಧಿಕಾರಿವರ್ಗ ವರದಿ ಸಲ್ಲಿಸಲಿದ್ದು, ಸರ್ಕಾರ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ…

ಹೊಸನಗರ

HOSANAGARA | ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲು, ಶೇ. 71ರಷ್ಟು ಭರ್ತಿಯಾದ ಲಿಂಗನಮಕ್ಕಿ ಜಲಾಶಯ !

Hosanagara | ಜಲಾನಯನ ಪ್ರದೇಶದ ಪ್ರಮುಖ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಭಾರಿ ಗಾಳಿಯೊಂದಿಗೆ ಮಳೆಯಾರ್ಭಟ ಮುಂದುವರೆದಿದ್ದು ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ತಹಶೀಲ್ದಾರ್‌ ರಶ್ಮಿ…

ಹೊಸನಗರ

ಚಲಿಸುತ್ತಿದ್ದ ಸರ್ಕಾರಿ ಬಸ್ ಮೇಲೆ ಉರುಳಿದ ವಿದ್ಯುತ್ ಕಂಬ !

HOSANAGARA | ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಅನಾಹುತಗಳು ನಡೆಯುತ್ತಿವೆ. ಇಂದು ಬೆಳಗ್ಗೆ ಚಲಿಸುತ್ತಿದ್ದ ಸರ್ಕಾರಿ ಬಸ್ (KSRTC Bus) ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದ…

ಹೊಸನಗರ

School Holiday | ಹೊಸನಗರ ತಾಲೂಕಿನ ಎಲ್ಲಾ ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ

HOSANAGARA | ಭಾರಿ ಗಾಳಿಯೊಂದಿಗೆ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜು‌.26 ಶುಕ್ರವಾರ ತಾಲೂಕಿನಾದ್ಯಂತ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್‌ ರಶ್ಮಿ ಹಾಲೇಶ್ ಆದೇಶಿಸಿದ್ದಾರೆ. ತಾಲೂಕಿನಾದ್ಯಂತ ಅತಿಯಾದ ಮಳೆ ಹಾಗೂ…

ಹೊಸನಗರ

ಧರೆ ಕುಸಿದು ಕೃಷಿ ಜಮೀನಿಗೆ ನುಗ್ಗಿದ ನೀರು, ಕಂಗಾಲಾದ ರೈತ !

HOSANAGARA | ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮಾವಿನಕೊಪ್ಪ ಸರ್ವೆ ನಂಬರ್ 16ರಲ್ಲಿ ರತ್ನಾಕರ ಬಿನ್ ಹಿರಿಯಣ್ಣನವರ ಅಡಿಕೆ, ಬಾಳೆತೋಟ ಮತ್ತು ಭತ್ತದ ಗದ್ದೆಯ ಮೇಲೆ ಧರೆ ಕುಸಿತವಾಗಿದ್ದು ಕಸಬಾ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ಹಾಗೂ…

ಹೊಸನಗರ

HOSANAGARA | ಸೋರುತಿಹುದು ಪಶು ಆಸ್ಪತ್ರೆ ಔಷಧಿ ಶೇಖರಣಾ ಕಟ್ಟಡ, ನೀರುಪಾಲಾಗುತ್ತಿವೆ ಔಷಧಿಗಳು !

HOSANAGARA | ಪಟ್ಟಣದ ಹೃದಯ ಭಾಗದಲ್ಲಿರುವ ಪಶು ಆಸ್ಪತ್ರೆ ಔಷಧಿ ಶೇಖರಣ ಕಟ್ಟಡದಲ್ಲಿ ಮಳೆಯಿಂದ ಸೋರುತ್ತಿದ್ದು ಔಷಧಿಗಳು ಹಾಳಾಗುತ್ತಿದ್ದು ಪಶು ವೈದ್ಯ ಇಲಾಖೆಯ ಸಿಬ್ಬಂದಿಗಳು ಔಷಧಿಗಳನ್ನು ಹಾಳಾಗದಂತೆ ಒಂದೊಂದು ಕೊಠಡಿಗೆ ವರ್ಗಾಯಿಸುತ್ತಿರುವ ಘಟನೆ…

ಹೊಸನಗರ

ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಈ ಗ್ರಾಮದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲು !

HOSANAGARA | ಮ(ಳೆ)ಲೆನಾಡಿನ ತವರೂರು ಎನಿಸಿಕೊಂಡಿರುವ ಹೊಸನಗರ ತಾಲೂಕಿನಾದ್ಯಂತ ಪುಷ್ಯ ಮಳೆಯಾರ್ಭಟ ಮುಂದುವರೆದಿದ್ದು, ಗುರುವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಚಕ್ರಾನಗರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿದೆ. ಎಲ್ಲೆಲ್ಲಿ ಎಷ್ಟಾಗಿದೆ…

ಹೊಸನಗರ

ಕೆರೆ ದಂಡೆಗೆ ಹಾನಿ, ಕೃಷಿ ಜಮೀನು ಕೊಚ್ಚಿ ಹೋಗುವ ಭೀತಿ !

HOSANAGARA | ಅತಿವೃಷ್ಠಿಯಿಂದ ಆಗುತ್ತಿರುವ ಹಾನಿಗೆ ತಾಲೂಕಿನ ಜನಸಾಮಾನ್ಯರು ತತ್ತರಿಸಿದ್ದಾರೆ. ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರೇರಿ ಬಾಳೆಸರದಲ್ಲಿ ಕೆರೆ ದಂಡೆಗೆ ಹಾನಿಯಾಗಿದೆ. ದಂಡೆಯ ನಡುವೆ ದೊಡ್ಡ ಪ್ರಮಾಣದ ಗುಂಡಿ ಬಿದ್ದಿದ್ದು, ಕೆರೆಯ…

ಹೊಸನಗರ

HOSANAGARA | ಲಿಂಗನಮಕ್ಕಿ ಭರ್ತಿಗೆ 18 ಅಡಿ ಬಾಕಿ, ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?

HOSANAGARA | ರಾಜ್ಯಕ್ಕೆ ವಿದ್ಯುತ್ ಒದಗಿಸುವ ಪ್ರಮುಖ ಜಲಾಶಯ ಲಿಂಗನಮಕ್ಕಿ ಗರಿಷ್ಠ ಮಟ್ಟಕ್ಕಿಂತ 18 ಅಡಿ ಕಡಿಮೆ ಇದ್ದು ಕಳೆದ ವರ್ಷಕ್ಕಿಂತ 26 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಬುಧವಾರ ಬೆಳಗ್ಗೆ 8:30ಕ್ಕೆ…

ಹೊಸನಗರ

Rain Damage | ಕೊಟ್ಟಿಗೆ ಮೇಲೆ ಉರುಳಿದ ಮರ

HOSANAGARA | ಭಾರಿ ಗಾಳಿ, ಮಳೆಗೆ ಜಾನುವಾರು ಕೊಟ್ಟಿಗೆ (Cow Shed) ಮೇಲೆ ಮರ (Tree) ಬಿದ್ದು ಹಾನಿಯಾದ ಘಟನೆ ಕೋಡೂರು (Kodur) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಗುಂಡಿ ಗ್ರಾಮದ ಶಾಂತಪುರದಲ್ಲಿ ನಡೆದಿದೆ.…