ಹೊಸನಗರ

ಮರ ಬಿದ್ದು ಗಾಯಗೊಂಡ ವಿದ್ಯಾರ್ಥಿನಿ ಚಿಕಿತ್ಸೆಗೆ ಆರ್ಥಿಕವಾಗಿ ನೆರವಾದ ಸಹಪಾಠಿಗಳು – inshot 20260728 1832507106000371301485448571
ಹೊಸನಗರ

ಮರ ಬಿದ್ದು ಗಾಯಗೊಂಡ ವಿದ್ಯಾರ್ಥಿನಿ ಚಿಕಿತ್ಸೆಗೆ ಆರ್ಥಿಕವಾಗಿ ನೆರವಾದ ಸಹಪಾಠಿಗಳು

ಹೊಸನಗರ : ಗಾಳಿ ಸಹಿತ ಮಳೆಯಿಂದ ಮರ ಬಿದ್ದು ಗಂಭೀರವಾಗಿ ಗಾಯಗೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಚಿಕಿತ್ಸೆಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ)…

ಹೊಸನಗರ ತಾಲೂಕಿನ ಎಲ್ಲಾ 30 ಗ್ರಾಮ ಪಂಚಾಯತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ – InShot 20260728 105750411
ಹೊಸನಗರ

ಹೊಸನಗರ ತಾಲೂಕಿನ ಎಲ್ಲಾ 30 ಗ್ರಾಮ ಪಂಚಾಯತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ

<p>ಹೊಸನಗರ : ತಾಲೂಕಿನ ಎಲ್ಲಾ 30 ಗ್ರಾ.ಪಂ.ಗಳ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ನಡೆಸಲು ಕ್ಷೇತ್ರವಾರು ಮೀಸಲಾತಿಯನ್ನು ಶಿವಮೊಗ್ಗ ಜಿಲ್ಲಾಡಳಿತ ಪ್ರಕಟಗೊಳಿಸಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ‌. ​ಮೀಸಲಾತಿ ವಿವರ : ಪುರಪ್ಪೇಮನೆ ಗ್ರಾ.ಪಂ. : ಹರತಾಳು ಗ್ರಾ.ಪಂ. : ಮಾರುತಿಪುರ ಗ್ರಾ.ಪಂ. : ಎಂ. ಗುಡ್ಡೆಕೊಪ್ಪ ಗ್ರಾ.ಪಂ. ತ್ರಿಣಿವೆ ಗ್ರಾ.ಪಂ. : ಮುಂಬಾರು ಗ್ರಾ.ಪಂ. : ಕೋಡೂರು ಗ್ರಾ.ಪಂ. : ಚಿಕ್ಕಜೇನಿ ಗ್ರಾ.ಪಂ. : ಬಾಳೂರು ಗ್ರಾ.ಪಂ. : ರಿಪ್ಪನ್‌ಪೇಟೆ ಗ್ರಾ.ಪಂ. : ಕೆಂಚನಾಲ … <a title="ಹೊಸನಗರ ತಾಲೂಕಿನ ಎಲ್ಲಾ 30 ಗ್ರಾಮ ಪಂಚಾಯತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ" class="read-more" href="https://malnadtimes.com/?p=19351" aria-label="Read more about ಹೊಸನಗರ ತಾಲೂಕಿನ ಎಲ್ಲಾ 30 ಗ್ರಾಮ ಪಂಚಾಯತಿಗಳ ಕ್ಷೇತ್ರವಾರು ಮೀಸಲಾತಿ ಪ್ರಕಟ">Read more</a></p>

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ದೇಶ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮಕ್ಕೆ ಹೊಸನಗರದಲ್ಲಿ ಪ್ರತಿಭಟನೆ – InShot 20260727 202032455
ಹೊಸನಗರ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ದೇಶ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮಕ್ಕೆ ಹೊಸನಗರದಲ್ಲಿ ಪ್ರತಿಭಟನೆ

ಹೊಸನಗರ : ಸುಮಾರು 15 ದಿನಗಳ ಕಾಲ ದೆಹಲಿಯ ಜಂತರ್-ಮಂತರ್ ಹಾಗೂ ಹಲವು ಕಡೆ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ದೇಶ ವಿರೋಧಿ ಹೇಳಿಕೆಗಳು, ಹಿಂದು ವಿರೋಧಿ…

ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ನಿಧನಕ್ಕೆ ಬಿ.ಸ್ವಾಮಿರಾವ್ ಸಂತಾಪ – InShot 20260727 193757580
ಹೊಸನಗರ

ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ನಿಧನಕ್ಕೆ ಬಿ.ಸ್ವಾಮಿರಾವ್ ಸಂತಾಪ

ಹೊಸನಗರ : ಭಾನುವಾರ ನಿಧನರಾದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ವೀರಶೈವ ಸಮಾಜದ ಪ್ರಭಾವಿ ಮುಖಂಡ ಹೆಚ್.ಎಂ. ಚಂದ್ರಶೇಖರಪ್ಪ ಅವರ ನಿಧನವು ಕಾಂಗ್ರೆಸ್ ಪಕ್ಷ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ಭಾರೀ…

ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಟ ; ಹೆಚ್.ಬಿ. ಚಿದಂಬರ – InShot 20260727 135623130
ಹೊಸನಗರ

ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಟ ; ಹೆಚ್.ಬಿ. ಚಿದಂಬರ

ಹೊಸನಗರ : ಹಿಂದಿನ ಕಾಲದಲ್ಲಿ ಬಡತನ ತಂಡಾವವಾಡುತ್ತಿತ್ತು. ಒಂದು ಕುಟುಂಬದಲ್ಲಿ ಏಳೆಂಟು ಮಕ್ಕಳಿರುತ್ತಿದ್ದವು. ಅವುಗಳಿಗೆ ಓದಿಸಿ ಉನ್ನತ ಶಿಕ್ಷಣ ನೀಡಬೇಕಾದರೆ ಕುಟುಂಬಕ್ಕೆ ತುಂಬ ಕಷ್ಟಕರವಾಗುತ್ತಿತ್ತು. ಆದರೂ ಮಕ್ಕಳಿಗೆ ವಿದ್ಯಾಭ್ಯಾಸ ಮಟುಕುಗೊಳಿಸುತ್ತಿರಲಿಲ್ಲ. ಕಷ್ಟಕರ ಕುಟುಂಬಕ್ಕೆ…

ಸಂಘಟನೆಯ ಮೂಲಕ ಸರ್ಕಾರದ ಸೌಲಭ್ಯಗಳಿಗಾಗಿ ಹೋರಾಟ ಅಗತ್ಯ : ಬಾಳೆಕೊಪ್ಪ ನಾಗಪ್ಪ – InShot 20260726 203958027
ಹೊಸನಗರ

ಸಂಘಟನೆಯ ಮೂಲಕ ಸರ್ಕಾರದ ಸೌಲಭ್ಯಗಳಿಗಾಗಿ ಹೋರಾಟ ಅಗತ್ಯ : ಬಾಳೆಕೊಪ್ಪ ನಾಗಪ್ಪ

ಹೊಸನಗರ : ಯಾರೇ ಆಗಲಿ ಒಬ್ಬರ ಕೈಯಲ್ಲಿ ಆಗದ ಕೆಲಸವನ್ನು ಅದೇ ಸಂಘ-ಸಂಘಟನೆಯ ಮೂಲಕ ಹೋರಾಟ ನಡೆಸಿದರೆ ಜಯ ಖಚಿತ ಹಾಗೂ ಸರ್ಕಾರದ ಸವಲತ್ತು ಪಡೆಯುವಲ್ಲಿ ಯಶಸ್ವಿಯಾಗಬಹುದು ಎಂದು ಹೊಸನಗರ ತಾಲ್ಲೂಕು ಗ್ರಾಮ…

ಹೊಸನಗರ ತಾಲೂಕಿನ 60ಕ್ಕೂ ಅಧಿಕ ಶಾಲೆಗಳಿಗೆ ಇನ್ನೂ ಪೂರ್ತಿಯಾಗಿ ಸರಬರಾಜಾಗಿಲ್ಲ ಪಠ್ಯಪುಸ್ತಕ ; ಮೊಟ್ಟೆ ಹೊರೆ ಶಿಕ್ಷಕರ ಜೇಬಿಗೆ ಕತ್ತರಿ ! – InShot…
ಹೊಸನಗರ

ಹೊಸನಗರ ತಾಲೂಕಿನ 60ಕ್ಕೂ ಅಧಿಕ ಶಾಲೆಗಳಿಗೆ ಇನ್ನೂ ಪೂರ್ತಿಯಾಗಿ ಸರಬರಾಜಾಗಿಲ್ಲ ಪಠ್ಯಪುಸ್ತಕ ; ಮೊಟ್ಟೆ ಹೊರೆ ಶಿಕ್ಷಕರ ಜೇಬಿಗೆ ಕತ್ತರಿ !

ರಿಪ್ಪನ್‌ಪೇಟೆ : ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆ ನೀಗಿಸುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರ 1ನೇ ತರಗತಿಯಿಂದ ಎಸ್.ಎಸ್.ಎಲ್.ಸಿ ವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುವ ಮೊಟ್ಟೆ, ಬಾಳೆಹಣ್ಣು ವಿತರಣೆಯಿಂದ ಶಿಕ್ಷಕರು ತಮ್ಮ…

ಪಕ್ಷದಲ್ಲಿ ಬೆಳೆದು, ಪಕ್ಷವನ್ನು ಬಲಪಡಿಸಬೇಕು : ಹರತಾಳು ಹಾಲಪ್ಪ – InShot 20260725 194746286
ಹೊಸನಗರ

ಪಕ್ಷದಲ್ಲಿ ಬೆಳೆದು, ಪಕ್ಷವನ್ನು ಬಲಪಡಿಸಬೇಕು : ಹರತಾಳು ಹಾಲಪ್ಪ

ಹೊಸನಗರ : ಪ್ರತಿಯೊಬ್ಬರು ಪಕ್ಷದಲ್ಲಿ ದುಡಿಯುತ್ತಿದ್ದೇವೆ ಎಂದ ಮಾತ್ರಕ್ಕೆ ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ಶಾಲು ಹಾಕಿಕೊಂಡು ಓಡಾಟ ನಡೆಸಿದರೆ ಒಂದೆರಡು ದಿನ ನಿಮ್ಮನ್ನೂ ನೋಡಿ ನಗುತ್ತಾರೆ ನಂತರ ಎಲ್ಲರೂ ಸರಿ ಹೋಗುತ್ತಾರೆ. ನೀವು…

ಮರ ಬಿದ್ದು ಕಾಲೇಜು ವಿದ್ಯಾರ್ಥಿನಿಗೆ ಗಂಭೀರ ಗಾಯ ! – InShot 20260725 141450101
ಹೊಸನಗರ

ಮರ ಬಿದ್ದು ಕಾಲೇಜು ವಿದ್ಯಾರ್ಥಿನಿಗೆ ಗಂಭೀರ ಗಾಯ !

ರಿಪ್ಪನ್‌ಪೇಟೆ : ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಸಾನಿ ಗ್ರಾಮದ ಬಳಿ ಗಾಳಿ ಮತ್ತು ಮಳೆಯಿಂದಾಗಿ ಬೃಹತ್ ಗಾತ್ರದ ಮರ ಧರೆಗುರುಳಿ ತರಗತಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಅಮೃತ (ಗರ್ತಿಕೆರೆ) ಸ.ಪ.ಪೂ.ಕಾಲೇಜ್‌ನ ವಿದ್ಯಾರ್ಥಿನಿ…

ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಜಗಳ : ಬಂದೂಕಿನಿಂದ ಹಾರಿದ ಗುಂಡಿನಿಂದ ಮಗುವಿನ ತಲೆಗೆ ಗಂಭೀರ ಗಾಯ ! – InShot 20260724 210151088
ಹೊಸನಗರ

ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಜಗಳ : ಬಂದೂಕಿನಿಂದ ಹಾರಿದ ಗುಂಡಿನಿಂದ ಮಗುವಿನ ತಲೆಗೆ ಗಂಭೀರ ಗಾಯ !

ಮೂಡಿಗೆರೆ : ತಾಲ್ಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಕೂಲಿ ಹಣದ ವಿಚಾರವಾಗಿ ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಜಗಳ ಉಂಟಾಗಿ, ಮಾಲೀಕನ ಬಂದೂಕಿನಿಂದ ಮಿಸ್‌ ಫೈರ್‌ನಿಂದಾಗಿ ಮಗುವಿಗೆ ಗಂಭೀರ ಗಾಯ ಸಂಭವಿಸಿದೆ. ಘಟನೆ…