
ರಿಪ್ಪನ್‌ಪೇಟೆಯಲ್ಲಿ ನಡೆದ ದಸರಾ ಕುಸ್ತಿ ಪಂದ್ಯಾವಳಿ
ರಿಪ್ಪನ್‌ಪೇಟೆ ; ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಸ್ತಿ ವಿನಾಶದತ್ತ ಸಾಗುತ್ತಿದೆ. ಕುಸ್ತಿ ಅಭ್ಯಾಸದಿಂದ ದೇಹದಲ್ಲಿನ ಸ್ನಾಯುಗಳು ಸದೃಢವಾಗುವ ಮೂಲಕ ದೈಹಿಕ ಸಾಮರ್ಥ್ಯವನ್ನು ವೃದ್ದಿಯಾಗುವುದರೊಂದಿಗೆ ಆರೋಗ್ಯವಂತರನ್ನಾಗಿಸುತ್ತದೆಂದು ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ…









