ಶಿವಮೊಗ್ಗ ಸುದ್ದಿ

ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಪರಿಶೀಲಿತ ಸ್ಥಳೀಯ ಸುದ್ದಿಗಳು, ನಾಗರಿಕ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು.
ಹೊಸನಗರ

ಪ್ರತಿಯೊಬ್ಬರೂ ವಿದ್ಯೆಯನ್ನು ಹಿಂಬಾಲಿಸಬೇಕೇ ಹೊರತು ಸಂಪತ್ತನಲ್ಲ ; ಉಪನ್ಯಾಸಕ ಜೆ.ಕೆ.ಸತೀಶ್

ಹೊಸನಗರ ; ಯುಗಯುಗಗಳಿಗೆ ಅನುಗುಣವಾಗಿ ಶಿಕ್ಷಣ ಕ್ಷೇತ್ರದಲ್ಲಿನ ಬೋಧನಾ ಪದ್ದತಿಯ ಶೈಲಿ ಬದಲಾಗುತ್ತಿದೆ. ಶಿಕ್ಷಣಾರ್ಥಿ ತನ್ನ ಸಾಧನೆಗೆ ಗುರುವಿನ ಜೊತೆಗೆ ಸ್ಪಷ್ಟ ಗುರಿ ಹೊಂದುವುದು ಅಗತ್ಯವಾಗಿದೆ ಎಂದು ಶಿವಮೊಗ್ಗ ಸರ್ಕಾರಿ ಪದವಿಪೂರ್ವ ಕಾಲೇಜಿನ…

ಹೊಸನಗರ

ಮುಹಮ್ಮದ್ ಮುಸ್ತಾಫರ ಜನ್ಮ ದಿನಾಚರಣೆ ; ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಹೊಸನಗರ ; ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಾಫರವರು 1500 ವರ್ಷಗಳ ಹಿಂದೆ ಬಡವರ ಬಗ್ಗೆ ಅನುಕಂಪ ಕಾಳಜಿ ವಹಿಸುತ್ತಿದ್ದು ಬಡವರು ಹಾಗೂ ರೋಗಿಗಳನ್ನು ಕನಿಕರವುಳ್ಳವರಾಗಿ ನೋಡಿಕೊಳ್ಳುತ್ತಿದ್ದರು ಎಂದು ಮುಸ್ಲಿಂ ಧರ್ಮ ಗ್ರಂಥಗಳಲ್ಲಿ ಹೇಳಲಾಗಿದ್ದು…

Ripponpete

ಜ್ಞಾನವಂತರಾಗಿ ಸಮತಾಭಾವ ಸಂಪನ್ನರಾಗಬೇಕು ; ಹೊಂಬುಜ ಶ್ರೀಗಳು

ರಿಪ್ಪನ್‌ಪೇಟೆ ; ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅಜ್ಞಾನವನ್ನು ತೊರೆದು ಜ್ಞಾನವಂತರಾಗಲು ಸಾಧ್ಯವಿದೆ. ಸಂಪಾದಿಸುವ ಧನ-ಕನಕ-ಸಂಪತ್ತಿನ ನಿರ್ದಿಷ್ಟ ಭಾಗವನ್ನು ಸಮಾಜದಲ್ಲಿ ಆಹಾರ-ಔಷಧ-ವಿದ್ಯಾ-ಅಭಯದಾನ ಮಾಡುವುದರಿಂದ ಸಮತಾಭಾವದ ಮರ್ಮವು ಜೀವನ ನಿರ್ವಹಣೆಯಲ್ಲಿ ದಿವ್ಯೌಷಧ ರೂಪದಲ್ಲಿ ಹಿತವನ್ನುಂಟು…

ತೀರ್ಥಹಳ್ಳಿ

ಕಾಳಿಂಗ ಸರ್ಪ ಸಂಶೋಧನೆ ಹೆಸರಿನಲ್ಲಿ ಅಕ್ರಮ ; ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶ

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರ (Agumbe Rainforest Research Station–ARRS) ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಕಾಳಿಂಗ ಸರ್ಪ ಸಂಶೋಧನೆ ಹೆಸರಿನಲ್ಲಿ ಅಕ್ರಮ ಭೂಮಿ ಖರೀದಿ,…

Ripponpete

ಗಣೇಶ ವಿಸರ್ಜನೆಗೆ ಸಜ್ಜಾದ ರಿಪ್ಪನ್‌ಪೇಟೆ

ರಿಪ್ಪನ್‌ಪೇಟೆ ; ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನೆ ಸಮಿತಿಯ 58ನೇ ವರ್ಷದ ಗಣಪತಿಯ ರಾಜಬೀದಿ ಉತ್ಸವದ ಸಡಗರಕ್ಕೆ ರಿಪ್ಪನ್‌ಪೇಟೆ ಸಜ್ಜಾಗಿದೆ. ಸೆಪ್ಟೆಂಬರ್ 6 ರಂದು ಭವ್ಯವಾಗಿ ನಡೆಯಲಿರುವ ಉತ್ಸವಕ್ಕಾಗಿ ಪಟ್ಟಣದ ಮುಖ್ಯರಸ್ತೆ,…

ಅಪರಾಧ ಸುದ್ದಿ

ಅಪ್ರಾಪ್ತೆಯೊಂದಿಗೆ ವಿವಾಹ ; ಪೊಕ್ಸೋ ಕಾಯ್ದೆಯಡಿ ಯುವಕನ ಬಂಧನ

ರಿಪ್ಪನ್‌ಪೇಟೆ ; ಅಪ್ರಾಪ್ತೆಯೊಂದಿಗೆ ಯುವಕನೋರ್ವ ವಿವಾಹವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಳ ಗ್ರಾಮದ ಮೋಹನ್‌ಕುಮಾರ್ ಎಂಬುವರು ರಿಪ್ಪನ್‌ಪೇಟೆ…

ಹೊಸನಗರ

ಹೊಸನಗರ ; ಅತಿಥಿ ಉಪನ್ಯಾಸಕರ ನೇಮಕಕ್ಕೆ ABVP ಆಗ್ರಹ

ಹೊಸನಗರ ; ರಾಜ್ಯದಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಸಹಿತ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೇ ಇದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ಹೊಸನಗರ…

Accident

ಶಿವಮೊಗ್ಗ : ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ ಮಾವಿನ ಮರ – ಪ್ರಯಾಣಿಕರಿಗೆ ಗಾಯ

ಶಿವಮೊಗ್ಗ: ತಾಲೂಕಿನ ಚಿನ್ನಮನೆ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಮಧ್ಯಾಹ್ನ ವೇಳೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಆಕಸ್ಮಿಕವಾಗಿ ಮಾವಿನ ಮರ ಉರುಳಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆ ವಿವರ ಕಾರು ಶಿವಮೊಗ್ಗದಿಂದ ಆಯನೂರು…

Ripponpete

ಪರೋಪಕಾರ ಮಾಡುವ ತ್ಯಾಗ ಮನೋಭಾವದಿಂದ ತೃಪ್ತಿ ; ಹೊಂಬುಜ ಶ್ರೀ

ರಿಪ್ಪನ್‌ಪೇಟೆ ; ಪ್ರತಿಯೋರ್ವರೂ ಧರ್ಮಾಚರಣೆಯಲ್ಲಿ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡು ಆಧ್ಯಾತ್ಮದ ಒಲವು ತೋರಬೇಕು. ಹಾಗೆಯೇ ಯಥೋಚಿತವಾಗಿ ಸಂಕಷ್ಟದಲ್ಲಿರುವವರನ್ನು ಸಂತೈಸುವುದು, ಪರೋಪಕಾರ ಮಾಡುವುದೂ ಧರ್ಮಾಚರಣೆಯಲ್ಲಿ ಮಹತ್ವವನ್ನು ಪಡೆದಿದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ…

ಅಪರಾಧ ಸುದ್ದಿ

ಪ್ರಾಣಿ ಬೇಟೆಗೆ ಹೊಂಚು ; ಮೂವರು ಆರೋಪಿಗಳ ಬಂಧನ !

ರಿಪ್ಪನ್‌ಪೇಟೆ ; ಪ್ರಾಣಿ ಬೇಟೆಗೆ ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೂಗುಡ್ತಿ ವನ್ಯಜೀವಿ ವಲಯ ವ್ಯಾಪ್ತಿಯ ಕುಮದ್ವತಿ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ಐವರ ಗುಂಪನ್ನು ಅರಣ್ಯಾಧಿಕಾರಿ…