
ತ್ರಿಣಿವೆ ಗ್ರಂಥಪಾಲಕ ರಾಘವೇಂದ್ರರಿಗೆ ಬೀಳ್ಕೊಡುಗೆ | ನೋಟ್‌ಬುಕ್ ವಿತರಣೆ | ಆಟೋ ಚಾಲಕನಿಗೆ ಧನ ಸಹಾಯ
ಹೊಸನಗರ ; ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸತತ 23 ವರ್ಷಗಳಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಘವೇಂದ್ರ ಡಿ.ಎಸ್.ರಿಗೆ ಗ್ರಾಮ ಪಂಚಾಯತಿಯ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಮೂಲಕ…








