
ಮಲಗಿದ್ದಾಗಲೇ ಸಾವನ್ನಪ್ಪಿದ ಅರಣ್ಯ ರಕ್ಷಕ !
ತೀರ್ಥಹಳ್ಳಿ : ತಾಲ್ಲೂಕಿನಲ್ಲಿ ಅರಣ್ಯ ರಕ್ಷಕರಾಗಿ (Forest Guard) ಸೇವೆ ಸಲ್ಲಿಸುತ್ತಿದ್ದ ಬಸವರಾಜು (34) ಬೆಜ್ಜವಳ್ಳಿಯ (Bejjavalli) ತಮ್ಮ ವಾಸದ ಮನೆಯಲ್ಲಿ ಮಲಗಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಬಸವರಾಜು ದಬ್ಬಣಗದ್ದೆ, ಮಹಿಷಿ, ಮಂಡಗದ್ದೆ…





