ಶಿವಮೊಗ್ಗ ಸುದ್ದಿ

ಶಿವಮೊಗ್ಗ ನಗರ, ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಪರಿಶೀಲಿತ ಸ್ಥಳೀಯ ಸುದ್ದಿಗಳು, ನಾಗರಿಕ ಮಾಹಿತಿ ಮತ್ತು ಇತ್ತೀಚಿನ ಬೆಳವಣಿಗೆಗಳು.
ಸಚಿವ ಸ್ಥಾನ ಲಾಬಿ ಬಿಟ್ಟು ಸಾಗರ ಅಭಿವೃದ್ಧಿಯತ್ತ ಗಮನಹರಿಸಿ: ಬೇಳೂರು ವಿರುದ್ಧ ಹರತಾಳು ಹಾಲಪ್ಪ ವಾಗ್ದಾಳಿ – halappa
ಸಾಗರ

ಸಚಿವ ಸ್ಥಾನ ಲಾಬಿ ಬಿಟ್ಟು ಸಾಗರ ಅಭಿವೃದ್ಧಿಯತ್ತ ಗಮನಹರಿಸಿ: ಬೇಳೂರು ವಿರುದ್ಧ ಹರತಾಳು ಹಾಲಪ್ಪ ವಾಗ್ದಾಳಿ

ಸಾಗರ: ಸಾಗರ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಸ್ಥಾನಕ್ಕಾಗಿ ಬೆಂಗಳೂರಿನಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಆರೋಪಿಸಿದ್ದಾರೆ. ಸಾಗರ…

ಶಿವಮೊಗ್ಗದಿಂದ ಜೋಗ ಜಲಪಾತಕ್ಕೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಪ್ರವಾಸ; ಆಗಸ್ಟ್ 8ರಿಂದ ವಿಶೇಷ ಬಸ್ ಸೇವೆ – malndtiems
ಶಿವಮೊಗ್ಗ ಸುದ್ದಿ

ಶಿವಮೊಗ್ಗದಿಂದ ಜೋಗ ಜಲಪಾತಕ್ಕೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಪ್ರವಾಸ; ಆಗಸ್ಟ್ 8ರಿಂದ ವಿಶೇಷ ಬಸ್ ಸೇವೆ

ಶಿವಮೊಗ್ಗ: ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಜೋಗ ಜಲಪಾತ ವೀಕ್ಷಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿವಮೊಗ್ಗ ವಿಭಾಗದಿಂದ ವಿಶೇಷ ಪ್ಯಾಕೇಜ್ ಪ್ರವಾಸ ಆರಂಭಿಸಲಾಗುತ್ತಿದೆ. ಆಗಸ್ಟ್ 8, 2026ರಿಂದ ಈ ವಿಶೇಷ…

ಆಗಸ್ಟ್ 7ರಿಂದ ಮೂರು ದಿನ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ ; ಮಳೆಹಾನಿ ಪ್ರದೇಶಗಳ ಪರಿಶೀಲನೆ – InShot 20260806 215746945
ಶಿವಮೊಗ್ಗ

ಆಗಸ್ಟ್ 7ರಿಂದ ಮೂರು ದಿನ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ ; ಮಳೆಹಾನಿ ಪ್ರದೇಶಗಳ ಪರಿಶೀಲನೆ

<p>ಶಿವಮೊಗ್ಗ,: ಸಚಿವ ಎಸ್. ಮಧು ಬಂಗಾರಪ್ಪ ಅವರು ಆಗಸ್ಟ್ 7ರಿಂದ 9ರವರೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದ ವೇಳೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. ಸೊರಬ, ಶಿಕಾರಿಪುರ, ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಸಚಿವರು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳು ಮತ್ತು ವಿಕೋಪ ನಿರ್ವಹಣಾ ಕಾರ್ಯಗಳ ಕುರಿತು ಮಾಹಿತಿ ಪಡೆಯಲಿದ್ದಾರೆ. ಆಗಸ್ಟ್ 7: ಸೊರಬ ತಾಲೂಕು ಪ್ರವಾಸ ಆಗಸ್ಟ್ 7ರಂದು … <a title="ಆಗಸ್ಟ್ 7ರಿಂದ ಮೂರು ದಿನ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ; ಮಳೆಹಾನಿ ಪ್ರದೇಶಗಳ ಪರಿಶೀಲನೆ" class="read-more" href="https://malnadtimes.com/?p=19781" aria-label="Read more about ಆಗಸ್ಟ್ 7ರಿಂದ ಮೂರು ದಿನ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ; ಮಳೆಹಾನಿ ಪ್ರದೇಶಗಳ ಪರಿಶೀಲನೆ">Read more</a></p>

ಹೊಸನಗರ ಗುಳ್ಳೆಕೊಪ್ಪದ ರವಿಕುಮಾರ್‌ಗೆ ಎಕ್ಸಲೆನ್ಸ್ ಅಂಡ್ ಹಾನರ್ ಪುರಸ್ಕಾರ – InShot 20260806 203203489
ಹೊಸನಗರ

ಹೊಸನಗರ ಗುಳ್ಳೆಕೊಪ್ಪದ ರವಿಕುಮಾರ್‌ಗೆ ಎಕ್ಸಲೆನ್ಸ್ ಅಂಡ್ ಹಾನರ್ ಪುರಸ್ಕಾರ

ಹೊಸನಗರ : ಸತತ 10-15 ವರ್ಷಗಳಿಂದ ಹೊಸನಗರ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪೆನ್ನು ಪುಸ್ತಕಗಳನ್ನು ಜೊತೆಗೆ ಬಡ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಾ ಬರುತ್ತಿರುವ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಗುಳ್ಳೆಕೊಪ್ಪ ಗ್ರಾಮದ…

ಹೊಸನಗರ ; ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ – InShot 20260806 201322108
ಹೊಸನಗರ

ಹೊಸನಗರ ; ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

ಹೊಸನಗರ : ನಿರಂತರ ದುಡಿಮೆಯಿಂದ ದಣಿದ ಕಾರ್ಮಿಕ ಜೀವಕ್ಕೆ ಮದ್ಯ, ನೋವು ಮರೆಸುವ ‘ಟಾನಿಕ್’ ಎಂಬುದು ಸಾರ್ವಜನಿಕ ವಲಯದ ಜನಜನನಿತ ನುಡಿ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಮದ್ಯದಂಗಡಿ ಮಾಲೀಕರು ತಾಲೂಕಿನ…

ಆ.11ಕ್ಕೆ ಕೆಂಚನಾಲ ಮಾರಿಕಾಂಬಾ ದೇವಿ ಜಾತ್ರೆ – InShot 20260806 193745764
ಹೊಸನಗರ

ಆ.11ಕ್ಕೆ ಕೆಂಚನಾಲ ಮಾರಿಕಾಂಬಾ ದೇವಿ ಜಾತ್ರೆ

ರಿಪ್ಪನ್‌ಪೇಟೆ : ಇತಿಹಾಸ ಪ್ರಸಿದ್ದ ಕೆಂಚನಾಲ ಶ್ರೀ ಮಾರಿಕಾಂಬಾ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವವು ಆಗಸ್ಟ್ 11ರ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ ಎಂದು ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಸಮಿತಿಯವರು ಪತ್ರಿಕಾ…

ಬೆಳೆ ಸಮೀಕ್ಷೆ ಮಾಡಿದರೂ ಪಹಣಿಯಲ್ಲಿ ಬೆಳೆ ಬಾರದಿರುವ ಕುರಿತು ರೈತರ ಆಕ್ರೋಶ – InShot 20260806 185258239
ಹೊಸನಗರ

ಬೆಳೆ ಸಮೀಕ್ಷೆ ಮಾಡಿದರೂ ಪಹಣಿಯಲ್ಲಿ ಬೆಳೆ ಬಾರದಿರುವ ಕುರಿತು ರೈತರ ಆಕ್ರೋಶ

ರಿಪ್ಪನ್‌ಪೇಟೆ : ಪ್ರತಿ ವರ್ಷ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕೃಷಿ ಇಲಾಖೆಯ ಗ್ರಾಮ ಸಹಾಯಕರು ಬೆಳೆ ಸಮೀಕ್ಷೆ ಮಾಡಲಾದರೂ ಕೂಡಾ ಆರ್.ಟಿ.ಸಿಯಲ್ಲಿ ಬೆಳೆ ಬಾರದೇ ರೈತರು ಸಹಕಾರಿ ಸಂಘ ಮತ್ತು…

ಬೇಲಿ ಕಿತ್ತು, ಅಡಿಕೆ ಗಿಡ ಕಡಿದು ನಾಶ ಆರೋಪ ; ಠಾಣೆಗೆ ದೂರು, ಪ್ರತಿಭಟನೆಗೆ ನಿರ್ಧಾರ – InShot 20260805 212457293
ಹೊಸನಗರ

ಬೇಲಿ ಕಿತ್ತು, ಅಡಿಕೆ ಗಿಡ ಕಡಿದು ನಾಶ ಆರೋಪ ; ಠಾಣೆಗೆ ದೂರು, ಪ್ರತಿಭಟನೆಗೆ ನಿರ್ಧಾರ

ರಿಪ್ಪನ್‌ಪೇಟೆ : ಹುಂಚ ಗ್ರಾಮದ ಸ.ನಂ 89/1 ರಲ್ಲಿನ ಮಾದ್ಲಮನೆ ಪುಟ್ಟಮ್ಮ ಕೋಂ ನಾರಾಯಣಪ್ಪ ಎಂಬುವರಿಗೆ ಸೇರಿದ 1 ಎಕರೆ ಜಮೀನಿನಲ್ಲಿ ಬೆಳೆಯಲಾದ ಅಡಿಕೆ ಗಿಡಗಳನ್ನು ಕಡಿದು ತೋಟ ನಾಶ ಮಾಡುವ ಮೂಲಕ…