Shivamogga News

Get the latest news from Shivamogga and stay informed about the city’s developments. Our website offers comprehensive coverage on various topics. Visit us today!

Ripponpete

ಮಹಾಶಿವರಾತ್ರಿ ಅಂಗವಾಗಿ ಫೆ.15 ಮತ್ತು 16 ರಂದು ಗುಳಿಗುಳಿ ಶಂಕರದಲ್ಲಿ ಧಾರ್ಮಿಕ ಕಾರ್ಯಕ್ರಮ

ರಿಪ್ಪನ್‌ಪೇಟೆ ; ಸಮೀಪದ ಇತಿಹಾಸ ಪ್ರಸಿದ್ದ ಗುಳಿಗುಳಿಶಂಕರದ ಶ್ರೀಶಂಕರೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 15 ಮತ್ತು 16 ರಂದು ಶ್ರೀಶಂಕರೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ರುದ್ರಾಭಿಷೇಕ-ಕುಂಭಾಬಿಷೇಕ ರುದ್ರಹೋಮ ಸಾಮೂಹಿಕ ಸತ್ಯನಾರಾಯಣವ್ರತ ಹಾಗೂ ಯಕ್ಷಗಾನ ಮತ್ತು ವಿವಿಧ…

Ripponpete

ರಾಷ್ಟ್ರೀಕೃತ ಬ್ಯಾಂಕ್ ನಿತ್ಯನಿಧಿ ಠೇವಣಿ ಗ್ರಾಹಕರ ಗೋಳು ಕೇಳೋರ‍್ಯಾರು ?

ರಿಪ್ಪನ್‌ಪೇಟೆ ; ಹನಿ ಹನಿ ಕೂಡಿದರೆ ಹಳ್ಳ ಎಂಬ ನಾಣ್ನುಡಿಯಂತೆ ಗ್ರಾಹಕರು ನಿತ್ಯ ಸಣ್ಣ-ಪುಟ್ಟ ವ್ಯಾಪಾರದಿಂದ ಬಂದ ಅಲ್ಪಸ್ವಲ್ಪ ಲಾಭದ ಹಣವನ್ನು ಕೂಡಿಸಿ ನಂಬಿಕೆ ವಿಶ್ವಾಸದ ಮೇಲೆ ರಾಷ್ಟ್ರೀಕೃತ ಕೆನರಾ ಬ್ಯಾಂಕ್, ಎಸ್.ಬಿ.ಐ.…

Hosanagara

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಕುರಿತು ಮೂಲೆಗದ್ದೆ ಶ್ರೀಗಳ ನೇತೃತ್ವದಲ್ಲಿ ನಾಳೆ ಪೂರ್ವಭಾವಿ ಸಭೆ 

ಹೊಸನಗರ ; ಕೇತ್ರ ಮರು ವಿಂಗಡಣೆ ಹಿನ್ನಲೆ 2008ರಲ್ಲಿ ಹೊಸನಗರ ತನ್ನ ವಿಧಾನಸಭಾ ಕ್ಷೇತ್ರದ ಅಸ್ತಿತ್ವವನ್ನು ರಾಜ್ಯದ ರಾಜಕೀಯ ಶಕ್ತಿ ಕೇಂದ್ರವಾದ ವಿಧಾನಸೌಧ ಕಳೆದುಕೊಂಡಿತು.  ಹೊಸನಗರ ವಿಧಾನಸಭಾ ಕ್ಷೇತ್ರದ ಮಾನ್ಯತೆ ರದ್ದಾಯಿತು. ಬಳಿಕ ತಾಲೂಕಿನ…

Shivamogga News

ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಫೆ.12ರಂದು ಬೃಹತ್ ಪ್ರತಿಭಟನೆ

ಶಿವಮೊಗ್ಗ :ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಪರಿಸರಕ್ಕಾಗಿ ನಾವು ಹಾಗೂ ರಾಷ್ಟ್ರಭಕ್ತರ ಬಳಗದ ವತಿಯಿಂದ ಫೆಬ್ರವರಿ 12ರಂದು (ಗುರುವಾರ) ಬೆಳಿಗ್ಗೆ 10 ಗಂಟೆಗೆ ಗೋಪಿರುತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್…

Shivamogga

ವಿದ್ಯುತ್ ವ್ಯತ್ಯಯ : ಫೆ.11 ಮತ್ತು 12ರಂದು ಮಂಡ್ಲಿ ಸುತ್ತಮುತ್ತಲ ವಿದ್ಯುತ್ ಪೂರೈಕೆ ಸ್ಥಗಿತ

ಶಿವಮೊಗ್ಗ ಶಿವಮೊಗ್ಗ ತಾಲ್ಲೂಕಿನ ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್–1 (ಕಲ್ಲೂರು–ಮಂಡ್ಲಿ) ಮಾರ್ಗದ ವ್ಯಾಪ್ತಿಯಲ್ಲಿ 11 ಕೆವಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ 11 ಮತ್ತು 12ರಂದು…

Shivamogga News

ಸುರಕ್ಷಿತ ಮತ್ತು ಜವಾಬ್ದಾರಿಯುತ ಅಂತರ್ಜಾಲ ಬಳಕೆ ಅತ್ಯಗತ್ಯ : ಎ.ಜಿ. ಕಾರಿಯಪ್ಪ

ಶಿವಮೊಗ್ಗ,:ನಾವು ಪ್ರತಿನಿತ್ಯ ಬಹುತೇಕ ಎಲ್ಲ ವಲಯಗಳಲ್ಲಿ ಅಂತರ್ಜಾಲ ಬಳಸುತ್ತಿದ್ದು ಸುರಕ್ಷಿತ ಮತ್ತು ಜವಾಬ್ದಾರಿಯುತ ಅಂತರ್ಜಾಲ ಬಳಕೆ ಬಗ್ಗೆ ಹೆಚ್ಚೆಚ್ಚು ಜಾಗೃತರಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಅಪರ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ತಿಳಿಸಿದರು. ಜಿಲ್ಲಾಡಳಿತ,…

Soraba

17 ವರ್ಷದ ಬಾಲಕಿ ಶಶಿಕಲಾ ಕಾಣೆ – ಮಾಹಿತಿ ನೀಡಲು ಪೊಲೀಸ್ ಮನವಿ

ಸೊರಬ ತಾಲ್ಲೂಕಿನ ಉದ್ರಿ ವಡ್ಡಿಗೇರಿ ನಿವಾಸಿ ಹನುಮಂತರಪ್ಪ ಅವರ ಪುತ್ರಿ ಶಶಿಕಲಾ (17) ಎಂಬ ಯುವತಿ ಫೆಬ್ರವರಿ 01ರಂದು ಮನೆ ಬಳಿಯ ಗೇಟ್ ಬಳಿ ಹೋಗಿ ಬರುತ್ತೇನೆಂದು ಹೇಳಿ ಹೊರಟು, ಈವರೆಗೂ ಮನೆಗೆ…

Hosanagara

ಹೊಸನಗರ ; ಮಾವಿನಕೊಪ್ಪ ಉಷಾ ಕಮಲಾಕರ್ ನಿಧನ

ಹೊಸನಗರ ; ಪಟ್ಟಣದ ಮಾವಿನಕೊಪ್ಪ ವಾಸಿ ಗುತ್ತಿಗೆದಾರ ದಿ. ಕಮಲಾಕರ್ ಅವರ ಪತ್ನಿ ಉಷಾ (ಚಂದ್ರಕಲಾ) ಕಮಲಾಕರ್ (77) ಭಾನುವಾರ ಬೆಳಿಗ್ಗೆ 10:30ಕ್ಕೆ ಅಲ್ಪಕಾಲದ ಅಸ್ವಸ್ಥತೆಯಿಂದ ವಿಧಿವಶರಾದರು. ಅವರು ಗುತ್ತಿಗೆದಾರ ಮಹೇಂದ್ರ ಹಾಗೂ…

Hosanagara

ಹೊಸನಗರ ತಾಲೂಕು ಡಿಎಸ್ಎಸ್ (ಬಿ. ಕೃಷ್ಣಪ್ಪ ಬಣ) ಪುನರ್ ಚಾಲನೆ

ಹೊಸನಗರ ; ತಾಲ್ಲೂಕಿನಲ್ಲಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಪುನರ್ ರಚನೆ ಆಗಿದೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಂಚಾಲಕ ಹರಮಘಟ್ಟ ರಂಗಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಮಟ್ಟದ ಹೊಸ ಸಮಿತಿ…

Accident

ತೀರ್ಥಹಳ್ಳಿ ; ನಾಲೂರು ಬಳಿ ಭೀಕರ ಅಪಘಾತ – ಸ್ಥಳದಲ್ಲೇ ಮಹಿಳೆ ಸಾವು

ತೀರ್ಥಹಳ್ಳಿ : ನಾಲೂರು ಸಮೀಪ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಸಮೀಪ ಇರುವ ಶಬರಿ ಹೋಟೆಲ್ ಮಾಲೀಕರಾದ ಸುದರ್ಶನ್ ಅವರು…