ರಿಪ್ಪನ್‌ಪೇಟೆ : ನಾಲ್ಕು ತಾಲ್ಲೂಕು, ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ಹೃದಯ ಭಾಗವಾಗಿರುವ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಿಂದ ತಲಾ ನಾಲ್ಕು ಸಂಪರ್ಕ ರಸ್ತೆಯ ಒಂದೊಂದು ಕಿ.ಮೀ. ರಸ್ತೆ ಅಗಲಿಕರಣ, ಬಾಕ್ಸ್ ಚರಂಡಿ, ಪಾದಚಾರಿಗಳಿಗೆ ಓಡಾಡಲು…
ರಿಪ್ಪನ್‌ಪೇಟೆ : ಹುಂಚ ಹೋಬಳಿ ಹೊನ್ನೆಬೈಲು ಗ್ರಾಮದ ಸ.ನಂ 99 ರಲ್ಲಿನ ಗೋಮಾಳ ಪ್ರದೇಶವನ್ನು ಅಕ್ರಮವಾಗಿ ಸಾಗುವಳಿ ಮಾಡಿಕೊಳ್ಳುವ ಮೂಲಕ ಕಬಳಿಸುವ ಹುನ್ನಾರದಲ್ಲಿ ಲಕ್ಷಾಂತರ ರೂ. ಮೌಲ್ಯದ ಕಾಡು ಜಾತಿಯ ಮರಗಳು ಸೇರಿದಂತೆ…
ರಿಪ್ಪನ್‌ಪೇಟೆ : ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ ಸಹಪಾಠಿ ಶಶಿಧರ ದಂಡಿನ ಕುಟುಂಬಕ್ಕೆ ಗೆಳೆಯದ ಬಳಗದವರು ಆರ್ಥಿಕ ನೆರವು ನೀಡುವುದರೊಂದಿಗೆ ಸ್ನೇಹಕ್ಕೆ ಬೆಲೆ ಕಟ್ಟಲಾಗದಂತೆ ಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ 1984-85ನೇ…
ರಿಪ್ಪನ್‌ಪೇಟೆ : ಸಮಾಜಕ್ಕೆ ಮುಳ್ಳಿನಂತೆ ಅಂಟಿಕೊಂಡಿರುವ ಆಸ್ಪೃಶ್ಯತೆ ಜಾತೀಯತೆ ಹೋಗಲಾಡಿಸಲು ಜನತೆ ಮತ್ತು ಬಸವಾದಿ ಶರಣರು ಆಂಬೇಡ್ಕರ್ ಅವರ ವಿಚಾರಧಾರೆ ಚಿಂತನೆ ಹಾಗೂ ಆದರ್ಶಗಳು ನಮ್ಮ ಯುವಜನಾಂಗ ಮೊದಲು ಅಳವಡಿಸಿಕೊಳ್ಳಬೇಕು ಎಂದು ಶಾಸಕ…
ರಿಪ್ಪನ್‌ಪೇಟೆ ; ಮೊನ್ನೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಹರತಾಳು ಗ್ರಾಮದ ಮನೆಯೊಂದರ ಮೇಲೆ ಮರ ಉರುಳಿಬಿದ್ದು ಅಪಾರ ಹಾನಿ ಸಂಭವಿಸಿದ ಸ್ಥಳಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳೊಂದಿಗೆ ಭೇಟಿ ನೀಡಿ…
ರಿಪ್ಪನ್‌ಪೇಟೆ ; ಶಿವಮೊಗ್ಗ ನಗರದಲ್ಲಿ ಮೇ 17 ರಂದು ಭಾನುವಾರ ನಡೆಯುವ ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮಜಾಗೃತಿ ಸಮಾವೇಶ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮಕ್ಕೆ ಹೊಸನಗರ…
ರಿಪ್ಪನ್‌ಪೇಟೆ ; ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ಸರ್ವೇ ನಂ 99 ರಲ್ಲಿ ಭೂ ಕಬಳಿಕೆಯ ನೆಪದಲ್ಲಿ ಕೋಟ್ಯಂತರ ರೂ. ಮೌಲ್ಯದ ಬೀಟೆ, ಸಾಗುವಾನಿ, ಹೊನ್ನೆ, ಭರಣಿ ಇನ್ನಿತರ ಕಾಡುಜಾತಿಯ…
ರಿಪ್ಪನ್‌ಪೇಟೆ : ರಿಪ್ಪನ್‌ಪೇಟೆಯ ವಿನಾಯಕ ವೃತ್ತದ ನಾಲ್ಕು ತಾಲ್ಲೂಕು, ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯ ಭಾಗದಂತಿದ್ದು ಮಾದರಿ ಸರ್ಕಲ್ ಅನ್ನಾಗಿ ಮಾಡುವ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸರ್ಕಾರದಿಂದ…
ರಿಪ್ಪನ್‌ಪೇಟೆ : ಸ್ಥಳೀಯ ಶಾಸಕ ಗೋಪಾಲಕೃಷ್ಣರ ವಿಶೇಷ ಆಸಕ್ತಿಯಿಂದಾಗಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತವನ್ನು ಹೈಟೆಕ್ ವೃತ್ತವನ್ನಾಗಿಸುವ ಉದ್ದೇಶದಿಂದ ರಾಜ್ಯದ ಗ್ಯಾರಂಟಿ ಯೋಜನೆಯಲ್ಲಿಯೂ 6ನೇ ಗ್ಯಾರಂಟಿ ಯೋಜನೆಯೆಂದು ಬಹಿರಂಗವಾಗಿ ಘೋಷಿಸುವ ಮೂಲಕ ಅಭಿವೃದ್ದಿ ಕಾಮಗಾರಿಗೆ…
ಹೊಂಬುಜ ; ಪ್ರಾಚೀನ ಜೈನತೀರ್ಥಕ್ಷೇತ್ರ ಅತಿಶಯ ಶ್ರೀಕ್ಷೇತ್ರ ಎಂದು ಜನಮಾಸನದಲ್ಲಿ ಪ್ರಸಿದ್ಧಿಯಾಗಿರುವ ಹೊಂಬುಜ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಅಭೀಷ್ಠವರಪ್ರದಾಯಿನಿ ವಿಶ್ವಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ 7 ದಶಕಗಳ…