ಶಿವಮೊಗ್ಗ

ಶಿವಮೊಗ್ಗದ ಸಕ್ರೆಬೈಲು ಬಿಡಾರದಲ್ಲಿ 'ಶೌರ್ಯ' ಆನೆ ಸಾವು Sakrebailu
ಶಿವಮೊಗ್ಗ

ಶಿವಮೊಗ್ಗದ ಸಕ್ರೆಬೈಲು ಬಿಡಾರದಲ್ಲಿ ‘ಶೌರ್ಯ’ ಆನೆ ಸಾವು: ನಿರ್ವಹಣಾ ವ್ಯವಸ್ಥೆ ಬಗ್ಗೆ ಮತ್ತೆ ಎದ್ದ ಪ್ರಶ್ನೆ

ಬಾಳೆಹೊನ್ನೂರು ಬಳಿ ಸೆರೆಹಿಡಿದು ಪಳಗಿಸಲು ಸಕ್ರೆಬೈಲು ಆನೆ ಬಿಡಾರಕ್ಕೆ ತರಲಾಗಿದ್ದ 32 ವರ್ಷದ 'ಶೌರ್ಯ' ಆನೆ ಅಸುನೀಗಿದೆ. ಈ ಘಟನೆಯು ಬಿಡಾರದಲ್ಲಿನ ಆನೆಗಳ ಆರೈಕೆ, ವೈದ್ಯಕೀಯ ನೆರವು ಹಾಗೂ ನಿರ್ವಹಣೆಯ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಶಿಕಾರಿಪುರದಿಂದ ಸೆ.30ಕ್ಕೆ ‘ಭಾರತ್ ಜೋಡೋ–2’ ಆರಂಭ: 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜನಸಂಪರ್ಕ ಅಭಿಯಾನ – malnad times bharat jodo 2 thumbna…
ಶಿವಮೊಗ್ಗ

ಶಿಕಾರಿಪುರದಿಂದ ಸೆ.30ಕ್ಕೆ ‘ಭಾರತ್ ಜೋಡೋ–2’ ಆರಂಭ: 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜನಸಂಪರ್ಕ ಅಭಿಯಾನ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘ಭಾರತ್ ಜೋಡೋ–2’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ಶಿವಮೊಗ್ಗ: ಮಧು ಬಂಗಾರಪ್ಪ ರಾಜೀನಾಮೆಗೆ ಕೆ.ಬಿ. ಪ್ರಸನ್ನಕುಮಾರ್ ಆಗ್ರಹ; ಲೋಕಾಯುಕ್ತ ತನಿಖೆಗೆ ಒತ್ತಾಯ – malnad times bharat jodo 2 second t…
ಶಿವಮೊಗ್ಗ

ಶಿವಮೊಗ್ಗ: ಮಧು ಬಂಗಾರಪ್ಪ ರಾಜೀನಾಮೆಗೆ ಕೆ.ಬಿ. ಪ್ರಸನ್ನಕುಮಾರ್ ಆಗ್ರಹ; ಲೋಕಾಯುಕ್ತ ತನಿಖೆಗೆ ಒತ್ತಾಯ

ಶಿವಮೊಗ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಮಧು ಬಂಗಾರಪ್ಪ ರಾಜೀನಾಮೆ ನೀಡಬೇಕು ಎಂದು ಕೆ.ಬಿ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ. ಎಚ್‌.ಎಸ್‌. ಸುಂದರೇಶ್ ಅವರ ಆರೋಪಗಳ ಕುರಿತು ಲೋಕಾಯುಕ್ತರು ಸ್ವಯಂಪ್ರೇರಿತ ತನಿಖೆ ನಡೆಸಬೇಕೆಂದೂ ಒತ್ತಾಯಿಸಿದ್ದಾರೆ.

ಶಿವಮೊಗ್ಗದ ಕ್ರಿಕೆಟ್‌ಗೆ ಹೊಸ ಬಲ: ನವುಲೆ ಕೆಎಸ್‌ಸಿಎ ಮೈದಾನದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ – venkatesh ksca shivamogga
ಶಿವಮೊಗ್ಗ

ಶಿವಮೊಗ್ಗದ ಕ್ರಿಕೆಟ್‌ಗೆ ಹೊಸ ಬಲ: ನವುಲೆ ಕೆಎಸ್‌ಸಿಎ ಮೈದಾನದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ

ಶಿವಮೊಗ್ಗದ ನವುಲೆ ಕೆಎಸ್‌ಸಿಎ ಮೈದಾನದಲ್ಲಿ ನೂತನ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಜಿಮ್, ಅಭ್ಯಾಸ ಪಿಚ್ ಮತ್ತು ಡ್ರೆಸ್ಸಿಂಗ್ ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳ ಕಾಮಗಾರಿಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಶಿವಮೊಗ್ಗದ ನಾಲ್ಕು ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ; ಅವಧಿ ಮೀರಿದ 15 ಲೀಟರ್ ಹಾಲು ಪತ್ತೆ – mythri ac
ಶಿವಮೊಗ್ಗ

ಶಿವಮೊಗ್ಗದ ನಾಲ್ಕು ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ; ಅವಧಿ ಮೀರಿದ 15 ಲೀಟರ್ ಹಾಲು ಪತ್ತೆ

ಶಿವಮೊಗ್ಗದ ನಾಲ್ಕು ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಅವಧಿ ಮೀರಿದ 15 ಲೀಟರ್ ಹಾಲು ಸೇರಿದಂತೆ ಹಲವು ನ್ಯೂನತೆಗಳು ಪತ್ತೆಯಾಗಿವೆ. ನಿಯಮ ಪಾಲನೆಗೆ 15 ದಿನಗಳ ಗಡುವು ನೀಡಲಾಗಿದೆ.

ಅವಧಿ ಮುಗಿದು 8 ತಿಂಗಳು ಕಳೆದರು ಗ್ರಾಪಂ ಸದಸ್ಯರ ಕೈ ಸೇರದ ಗೌರವಧನ GP
ಶಿವಮೊಗ್ಗ

ಅವಧಿ ಮುಗಿದು 8 ತಿಂಗಳು ಕಳೆದರು ಗ್ರಾ.ಪಂ. ಸದಸ್ಯರ ಕೈ ಸೇರದ ಗೌರವಧನ ; ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

ಗ್ರಾಮ ಪಂಚಾಯಿತಿ ಸದಸ್ಯರಿಗೆ ಸರ್ಕಾರ ನೀಡಬೇಕಾದ ಗೌರವಧನವೇ ತಿಂಗಳುಗಟ್ಟಲೆ ಬಾಕಿ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನಾಲ್ಕು ನವಜಾತ ಸಿಂಹದ ಮರಿಗಳು ಸಾವು; ಕಾರಣವೇನು? – tyavarekoppa closeup 1200×675
ಶಿವಮೊಗ್ಗ

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನಾಲ್ಕು ನವಜಾತ ಸಿಂಹದ ಮರಿಗಳು ಸಾವು; ಕಾರಣವೇನು?

ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ‘ಸಾರಾ’ ಸಿಂಹಿಣಿಗೆ ಜನಿಸಿದ್ದ ನಾಲ್ಕು ಮರಿಗಳು ಒಂದೇ ದಿನದಲ್ಲಿ ಮೃತಪಟ್ಟಿವೆ. ಅಗತ್ಯ ಪೋಷಣೆ ಸಿಗದಿರುವುದು ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಕಿರುಕುಳ ಆರೋಪ; ಅಕ್ಕಪಡೆ ಕಾರ್ಯಾಚರಣೆಯಲ್ಲಿ ಯುವಕ ವಶಕ್ಕೆ – malnad times d
ಶಿವಮೊಗ್ಗ

ಶಿವಮೊಗ್ಗ: ವಿದ್ಯಾರ್ಥಿನಿಯರಿಗೆ ಕಿರುಕುಳ ಆರೋಪ; ಅಕ್ಕಪಡೆ ಕಾರ್ಯಾಚರಣೆಯಲ್ಲಿ ಯುವಕ ವಶಕ್ಕೆ

ಶಿವಮೊಗ್ಗದ ಕರ್ನಾಟಕ ಸಂಘದ ಬಳಿ ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಅಕ್ಕಪಡೆ ಸಿಬ್ಬಂದಿ ವಶಕ್ಕೆ ಪಡೆದು ಕೋಟೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 12 ವರ್ಷದ ಬಾಲಕಿ ಸಾವು; ಕುಟುಂಬದ ಆರೋಪವೇನು? – girls
ಶಿವಮೊಗ್ಗ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ 12 ವರ್ಷದ ಬಾಲಕಿ ಸಾವು; ಕುಟುಂಬದ ಆರೋಪವೇನು?

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಆರನೇ ತರಗತಿ ವಿದ್ಯಾರ್ಥಿನಿ ಶ್ವೇತಾ ಮೃತಪಟ್ಟಿದ್ದಾಳೆ. ಅಗತ್ಯ ಚಿಕಿತ್ಸೆ ಮತ್ತು ವೈದ್ಯಕೀಯ ಉಪಕರಣಗಳ ಕೊರತೆಯೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಧು ಬಂಗಾರಪ್ಪ ವಿರುದ್ಧ ಮತ್ತೆ ಕಿಡಿಕಾರಿದ ಸುಂದರೇಶ್ HSS
ಶಿವಮೊಗ್ಗ

ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಮುಂದುವರಿದ ಅಸಮಾಧಾನ: ಮಧು ಬಂಗಾರಪ್ಪ ವಿರುದ್ಧ ಮತ್ತೆ ಕಿಡಿಕಾರಿದ ಸುಂದರೇಶ್

ಸಚಿವ ಮಧು ಬಂಗಾರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು ಮತ್ತು ಮಂಜುನಾಥ ಭಂಡಾರಿ ಅವರ ವಿರುದ್ಧ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮತ್ತೊಮ್ಮೆ ಹೂಡಿದ್ದಾರೆ.

error: Content is protected !!