ಜು.25 |ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶದಲ್ಲಿ ಸುರಿದ ಮಳೆ ವಿವರ

Written by Mahesh Hindlemane

Updated on:

ಶಿವಮೊಗ್ಗ / ಚಿಕ್ಕಮಗಳೂರು : ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನಾದ್ಯಂತ ಮಳೆ ಅಬ್ಬರ ಜೋರಾಗಿದ್ದು ಇಂದು ಕೆಲವೆಡೆ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

WhatsApp Group Join Now
Telegram Group Join Now
Instagram Group Join Now

ಇನ್ನೂ ಶುಕ್ರವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ದಾಖಲಾದ ಮಳೆ ಪ್ರಮಾಣ ಹೀಗಿದೆ.

ಶಿವಮೊಗ್ಗ ಜಿಲ್ಲೆ (ಮಿ.ಮೀ.ಗಳಲ್ಲಿ) ;

  • ಹೊಸನಗರ – ಸುಳಗೋಡು : 114
  • ತೀರ್ಥಹಳ್ಳಿ – ಮೇಗರವಳ್ಳಿ : 112
  • ತೀರ್ಥಹಳ್ಳಿ – ತೀರ್ಥಮತ್ತೂರು : 101.5
  • ತೀರ್ಥಹಳ್ಳಿ – ಹೊಸಹಳ್ಳಿ : 87.5
  • ಸಾಗರ – ಕಲ್ಮನೆ : 82.5
  • ತೀರ್ಥಹಳ್ಳಿ – ಅರೇಹಳ್ಳಿ : 81.5
  • ಹೊಸನಗರ – ಮೇಲಿನಬೆಸಿಗೆ : 79
  • ಹೊಸನಗರ – ಸೊನಲೆ : 75
  • ತೀರ್ಥಹಳ್ಳಿ – ಸಾಲ್ಗಡಿ : 70.5
  • ಸಾಗರ – ಕೋಳೂರು : 69
  • ಸಾಗರ – ಭೀಮನಕೋಣೆ : 62.5
  • ಸಾಗರ – ಕಂಡಿಕಾ : 62.5
  • ಹೊಸನಗರ – ಕೋಡೂರು : 59.5
  • ಸಾಗರ – ಹಿರೆನಲ್ಲೂರು : 59.5
  • ತೀರ್ಥಹಳ್ಳಿ – ಆರಗ : 59
  • ತೀರ್ಥಹಳ್ಳಿ – ಹಾದಿಗಲ್ಲು : 54
  • ತೀರ್ಥಹಳ್ಳಿ – ನೆರತೂರು : 53.5
  • ಸಾಗರ – ಮಾಳ್ವೆ : 53
  • ಸಾಗರ – ಕೆಳದಿ : 49.5
  • ಸೊರಬ – ನಾರಸಿ : 47
  • ತೀರ್ಥಹಳ್ಳಿ – ಭಾಂಡ್ಯ-ಕುಕ್ಕೆ : 43
  • ಹೊಸನಗರ – ಅಮೃತ : 43.5
  • ಸಾಗರ – ಹೊಸೂರು : 43.5
  • ಹೊಸನಗರ – ಚಿಕ್ಕಜೇನಿ : 43
  • ಸೊರಬ – ಹೊಸಬಾಳೆ ::43
  • ಸಾಗರ – ತ್ಯಾಗರ್ತಿ : 41
  • ಸೊರಬ – ದ್ಯಾವನಹಳ್ಳಿ : 41
  • ಸೊರಬ – ಬೆನ್ನೂರು : 41
  • ಸಾಗರ – ಭೀಮನೇರಿ : 40.5
  • ಶಿಕಾರಿಪುರ – ಅಮಟೆಕೊಪ್ಪ : 38.5
  • ಸೊರಬ – ಗುಡುವಿ : 37
  • ತೀರ್ಥಹಳ್ಳಿ – ತ್ರಯಂಬಕಪುರ : 36.5
  • ಸೊರಬ – ಹೆಚ್ಚೆ : 34.5
  • ತೀರ್ಥಹಳ್ಳಿ – ಬೆಜ್ಜವಳ್ಳಿ : 34.5
  • ಹೊಸನಗರ – ಬಾಳೂರು : 34
  • ಭದ್ರಾವತಿ  – ಅರೆಬಿಳಚಿ : 33.5
  • ಸೊರಬ – ಇಂಡುವಳ್ಳಿ : 31.5

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ.ಗಳಲ್ಲಿ) ;

  • ಶೃಂಗೇರಿ – ಬೇಗಾರು : 100
  • ಶೃಂಗೇರಿ – ಧರೆಕೊಪ್ಪ : 93
  • ಕೊಪ್ಪ – ಕಮ್ಮರಡಿ : 82
  • ಕೊಪ್ಪ – ಕೊಪ್ಪ (ಗ್ರಾಮೀಣ) : 73
  • ಕೊಪ್ಪ – ಅಗಳಗಂಡಿ : 57
  • ಶೃಂಗೇರಿ – ಮೆಣಸೆ : 55
  • N.R. ಪುರ – ಕರ್ಕೇಶ್ವರ(ಮೇಲ್ಪಾಲ್) : 51.5
  • ಕೊಪ್ಪ – ಹೇರೂರು : 49.5
  • ಮೂಡಿಗೆರೆ – ಬಾಳೂರು : 48
  • ಮೂಡಿಗೆರೆ – ಫಲ್ಗುಣಿ : 40.5
  • ಮೂಡಿಗೆರೆ – ಕಿರುಗುಂದ : 40.5
  • N.R.ಪುರ – ಆಡುವಳ್ಳಿ (ಗಡಿಗೇಶ್ವರ) : 37.5
  • ಮೂಡಿಗೆರೆ – ಬೆಟ್ಟಗೆರೆ : 37
  • N.R. ಪುರ – ನಾಗಲಾಪುರ : 36
  • ಮೂಡಿಗೆರೆ – ಮಾಕೋನಹಳ್ಳಿ : 35
  • N.R.ಪುರ – ಮಾಗುಂಡಿ : 33.5
  • N.R.ಪುರ – ಮುತ್ತಿನಕೊಪ್ಪ : 32.5
  • ಮೂಡಿಗೆರೆ – ಕೂವೆ : 31.5
  • N.R.ಪುರ – ಬನ್ನೂರು : 31
  • ಚಿಕ್ಕಮಗಳೂರು – ದೊಡ್ಡಮಾಗರವಳ್ಳಿ : 30.5
  • ಕೊಪ್ಪ – ಬೆಟ್ಟದಉದ್ಯಾನ : 30.5
  • ತರೀಕೆರೆ – ಕಾಮನದುರ್ಗ : 30
  • ಚಿಕ್ಕಮಗಳೂರು – ಕೂಡುವಳ್ಳಿ : 29.5
  • ಮೂಡಿಗೆರೆ – ಹೆಸಗಲ್(ಬೆಳಗೊಳ) : 29.5

Leave a Comment