ಹೊಸನಗರ ; ತಾಲೂಕು ವರ್ತಕರ ಸಂಘ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಸಕ್ತ ಸಾಲಿಗೆ ನೂತನ ಅಧ್ಯಕ್ಷರಾಗಿ ಪ್ರಿಯಾಂಕ ಫ್ಯಾಷನ್ ಮಾಲೀಕ ಪೂರ್ಣೇಶ್ ಮಲೆಬೈಲು, ಕಾರ್ಯದರ್ಶಿಯಾಗಿ ಶ್ರೀ ಅನಂತೇಶ್ವರ ಜ್ಯೂವೆಲರಿ ಮಾಲೀಕ ಸಂತೋಷ್ ಶೇಟ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹೆದ್ಲಿ ವಿನಾಯಕ , ಕೆ.ಆರ್. ಹರೀಶ್, ಜಲೀಲ್ ಸಾಬ್, ಸಹ ಕಾರ್ಯದರ್ಶಿಯಾಗಿ ದೀಪಕ್ ಸ್ವರೂಪ್, ಲೋಕೇಶ್ ಆದುವಳ್ಳಿ, ಖಜಾಂಚಿ ಸ್ಥಾನಕ್ಕೆ ಸುಧೀಂದ್ರ ಪಂಡಿತ್ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ವಿನಾಯಕ ಅರಮನೆ, ವಾದಿರಾಜ್ ಭಟ್, ವಿಠ್ಠಲ್ ರಾವ್, ಭೋಜಪ್ಪ ಗೌಡ, ಹರೀಶ್ ಕೆ ಎಲ್ (ಹರ್ಷ), ಉದಯ್ ಕುಮಾರ್, ರವಿ ಶೇಟ್, ನೇಮರಾಮ್ ಪಟೇಲ್, ಸುರೇಶ್ ಬಿ. ಎಸ್. ಆಯ್ಕೆಯಾಗಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.