HOSANAGARA | ತಾಲೂಕಿನಾದ್ಯಂತ ಮಳೆ ಅಬ್ಬರ ಕೊಂಚ ತಗ್ಗಿದ್ದು ಶುಕ್ರವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶಗಳಲ್ಲಿ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ದಾಖಲಾಗಿದೆ ಎಂದು ಇಲ್ಲಿ ನೀಡಲಾಗಿದೆ.
ಆನೆ ದಾಳಿ, ಮೃತ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?
- ಹುಲಿಕಲ್ : 183 mm
- ಮಾಣಿ : 151 mm
- ಮಾಸ್ತಿಕಟ್ಟೆ : 143 mm
- ಯಡೂರು : 136 mm
- ಬಿದನೂರುನಗರ : 106
- ಸಾವೇಹಕ್ಲು : 102 mm
- ಚಕ್ರಾನಗರ : 101 mm
- ಕಾರ್ಗಲ್ (ಸಾಗರ) : 85.2 mm
- ಹೊಸನಗರ : 56.8 mm
- ರಿಪ್ಪನ್‌ಪೇಟೆ : 39.2 mm
- ಹುಂಚ : 35 mm
- ಅರಸಾಳು : 23.4 mm
ಬಹುತೇಕ ಭರ್ತಿ ಹಂತ ತಲುಪಿದ ಲಿಂಗನಮಕ್ಕಿ ಜಲಾಶಯ, 3 ಗೇಟ್‌ಗಳ ಮೂಲಕ 10 ಸಾವಿರ ಕ್ಯುಸೆಕ್ ನೀರು ಬಿಡುಗಡೆ
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಟ ಮಟ್ಟದ ಲಿಂಗನಮಕ್ಕಿ ಜಲಾಶಯ ಶುಕ್ರವಾರ ಬೆಳಗ್ಗೆ 8:00 ಗಂಟೆಗೆ 1815 ಅಡಿ ಗಟಿ ದಾಟಿದ್ದು ಜಲಾಶಯಕ್ಕೆ 51961 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯ ಶೇ. 91.23 ರಷ್ಟು ಭರ್ತಿಯಾಗಿದ್ದು ಕಳೆದ 24 ಗಂಟೆಗಳಲ್ಲಿ ಒಂದು ಅಡಿ ನೀರು ಬಂದಿದೆ.